Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ತನ್ನ ನೆಲದಲ್ಲಿರುವ ಉಗ್ರ ಶಿಬಿರಗಳ ಮೇಲೆ ಭಾರತ ವಾಯುದಾಳಿ ನಡೆಸಿದ ಬಳಿಕ ಎಲ್.ಒ.ಸಿ.ಯಲ್ಲಿ ಪಾಕ್ ಸೈನಿಕರು ಗುಂಡಿನ ದಾಳಿಯನ್ನು ನಡೆಸುತ್ತಿದ್ದಾರೆ. ಬುಧವಾರ ಬೆಳಿಗ್ಗೆಯಿಂದಲೇ ಭಾರತ – ಪಾಕಿಸ್ಥಾನ ಗಡಿ ಪ್ರದೇಶದುದ್ದಕ್ಕೂ ಅಲ್ಲಿರುವ ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕ್ ಸೇನೆ ಗುಂಡಿನ ದಾಳಿ ನಡೆಸುತ್ತಿದೆ. ಪಾಕಿಸ್ಥಾನವು ತನ್ನ ಸೇನಾ ಟ್ಯಾಂಕ್

ಚುರು: ದೇಶಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ, ದೇಶ ಎಂದಿಗೂ ತಲೆತಗ್ಗಿಸುವಂತೆ ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪುಲ್ವಾಮ ಉಗ್ರ ದಾಳಿಗೆ ಪ್ರತೀಕಾರ ತೆಗೆದುಕೊಳ್ಳಲು, ಫೆ.25 ರಂದು ರಾತ್ರಿ ಭಾರತೀಯ ವಾಯುಪಡೆ ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ತರಬೇತಿ ಕ್ಯಾಂಪ್ ಗಳ ಮೇಲೆ ಬಾಂಬ್ ದಾಳಿ ನಡೆಸಿ ಕನಿಷ್ಟ 300 ಉಗ್ರರನ್ನು

ಇಸ್ಲಾಮಾಬಾದ್‌: ಭಾರತೀಯ ವಾಯುಪಡೆಯ ವಿಮಾನಗಳು ಗಡಿ ನಿಯಂತ್ರಣ ರೇಖೆ(ಎಲ್ಒಸಿ)ಯನ್ನು ದಾಟಿದ್ದು, ಪಾಕಿಸ್ತಾನ ಕೂಡಲೇ ಎಚ್ಚರಿಕೆ ನೀಡಿದೆ ಎಂದು ಪಾಕಿಸ್ತಾನ ಸೇನೆ ಹೇಳಿದೆ. ಅಲ್ಲದೆ ಭಾರತ ನಡೆಸಿದ ಏರ್ ಸ್ಟ್ರೇಕ್ ನಲ್ಲಿ ಯಾವುದೇ ಸಾವು, ಹಾನಿ ಆಗಿಲ್ಲ ಎಂದು  ಪಾಕ್ ಸೇನಾ ಡಿಜಿ ಮೇಜರ್‌ ಜನರಲ್‌ ಆಸಿಫ್ ಗಫ‌ೂರ್‌ ಅವರು ಹೇಳಿದ್ದಾರೆ. ಭಾರತೀಯ

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ 40 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾದ ಘಟನೆಯ ಎರಡು ವಾರಗಳ ಬಳಿಕ ಭಾರತ ಪಾಕ್ ಉಗ್ರರ ಮೇಲೆ ಪ್ರತೀಕಾರ ತೀರಿಸಿಕೊಂಡಿದೆ. ಮಂಗಳವಾರ ಮುಂಜಾನೆ 3.30ರ ಸುಮಾರಿಗೆ ಭಾರತೀಯ ವಾಯುಸೇನೆ ಪಡೆಯ ಐಎಎಫ್ ಮಿರಾಜ್ 2000 ಯುದ್ಧ ವಿಮಾನ ಎಲ್ ಒಸಿ ಒಳಗೆ ನುಗ್ಗಿ ಬಾಲಕೋಟ್ ನಲ್ಲಿರುವ

ತಿರುವನಂತಪುರ : ಕೇರಳದ ಶೋರನೂರು ಸಮೀಪ ಇಂದು ನಸುಕಿನ ವೇಳೆ ಚೆನ್ನೈ - ಮಂಗಳೂರು ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನ ಎರಡು ಕೋಚ್‌ಗಳು ಹಳಿ ತಪ್ಪಿದ್ದು ರೈಲು ಸಂಚಾರ ಬಾಧಿತವಾಗಿರುವುದು ವರದಿಗಳು ತಿಳಿಸಿವೆ. ಶೋರನೂರು ರೈಲು ನಿಲ್ದಾಣಕ್ಕೆ ಸಮೀಪ ಹಳಿ ತಪ್ಪಿದ ಈ ದುರಂತದಲ್ಲಿ ಯಾವುದೇ ಜೀವ ಹಾನಿ ಆಗಿಲ್ಲ ಎಂದು ಅಧಿಕಾರಿಗಳು

A Pakistani unmanned aerial vehicle was on Tuesday shot down near the International Border in Kutch district of Gujarat, police sources said. Debris of the UAV was seen near Nanghatad village in Abdasa taluka of Kutch,

ಉಡುಪಿ:ರೋಟರಿ ಕ್ಲಬ್ ಅ೦ಬಲಪಾಡಿ ಇದರ ಆಶ್ರಯದಲ್ಲಿ ಫೆ.23ರ೦ದು ಉಡುಪಿಯ ಹೊಟೇಲ್ ಶಾರದಾ ಇ೦ಟರ್ ನ್ಯಾಷನಲ್ ನಲ್ಲಿ ವಿಶ್ವ ರೋಟರಿ ದಿನಾಚರಣೆ ಕಾರ್ಯಕ್ರಮವು ಶನಿವಾರದ೦ದು ಜರಗಿತು. ಸಾಯ೦ಕಾಲ ಉಡುಪಿ ಕೆ ಎ೦ ಮಾರ್ಗದಲ್ಲಿ ಶೋಕಮಾತ ಇಗರ್ಜಿಯಿ೦ದ ನಗರದ ಪ್ರಮುಖಮಾರ್ಗದಲ್ಲಿ ವಾಹನ ಜಾಥ ಕಾರ್ಯಕ್ರಮನಡೆಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಕ್ಲಬ್ ಆರ್

ಉಡುಪಿ:ರೋಟರಿ ಕ್ಲಬ್ ಅ೦ಬಲಪಾಡಿ ಇದರ ಆಶ್ರಯದಲ್ಲಿ ಫೆ.23ರ೦ದು " ವಿಶ್ವ ರೋಟರಿ ದಿನಾಚರಣೆ ಕಾರ್ಯಕ್ರಮದ ಅ೦ಗವಾಗಿ ಶನಿವಾರದ೦ದು ಉಡುಪಿ ಕೆ ಎ೦ ಮಾರ್ಗದಲ್ಲಿನ ಶೋಕಮಾತ ಇಗರ್ಜಿಯಿ೦ದ ನಗರದ ಪ್ರಮುಖಮಾರ್ಗದಲ್ಲಿ ವಾಹನ ಜಾಥವನ್ನು ನಡೆಸಲಾಯಿತು. ಜಾಥದ ಉದ್ಘಾಟನೆಯನ್ನು ರೋಟರಿ ಕ್ಲಬ್ ಆರ್ ಡಿ ಒ3180 ಇದರ ಮಾಜಿ ಜಿಲ್ಲಾ ಗವರ್ನರ್ ರೋ.ಜ್ಞಾನವಸ೦ತ

ಶ್ರೀನಗರ: ಕುಲ್ಗಾಮ್‌ನಲ್ಲಿ  ಭಾನುವಾರ ಸೇನಾ ಪಡೆಗಳು ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ  ಡಿವೈಎಸ್‌ಪಿ ಓರ್ವರು ಹುತಾತ್ಮರಾಗಿದ್ದು, ಸೇನಾ ಪಡೆಯ ಯೋಧರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನನ್ನು ಹತ್ಯೆಗೈಯಲಾಗಿದೆ ಎಂದು ತಿಳಿದು ಬಂದಿದೆ. ಹುತಾತ್ಮ ಡಿವೈಎಸ್‌ಪಿ ಅಮಾನ್‌ ಠಾಕೂರ್‌ ಎಂದು ತಿಳಿದು ಬಂದಿದೆ. ತುರಿಗಾಮ್‌ ಪ್ರದೇಶದಲ್ಲಿ ಉಗ್ರರ ಇರುವಿಕೆಯ ಖಚಿತ

ಮೊರದಾಬಾದ್: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ  ಸೇರಿದಂತೆ ನಾಲ್ವರ ವಿರುದ್ಧ ವಂಚನೆ ಕೇಸ್ ದಾಖಲಾಗಿದೆ.  37 ಲಕ್ಷ ರೂ. ವಂಚನೆ ಪ್ರಕರಣವನ್ನು ದೀಪಕ್ ಎನ್ನವವರು ಸೋನಾಕ್ಷಿ ಸೇರಿದಂತೆ 7 ಮಂದಿಯ ಮೇಲೆ ದಾಖಲಿಸಿದ್ದಾರೆ. ಈ ಮೊದಲು ದೂರು ಕೊಟ್ಟಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರಲಿಲ್ಲವಂತೆ. ಆದರೆ, ಯಾವಾಗ ದೂರು ಕೊಟ್ಟ ದೀಪಕ ಅವರು