Log In
BREAKING NEWS >
ಮೇ 29ಕ್ಕೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ....ಮೇ 29ರಂದು ಮಂಡ್ಯದಲ್ಲಿ ಸ್ವಾಭಿಮಾನದ ವಿಜಯೋತ್ಸವ: ಸುಮಲತಾ ಅಂಬರೀಶ್....

ಗುಜರಾತ್(ಗಾಂಧಿನಗರ್): ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ರಾಜಕೀಯ ಚಟುವಟಿಕೆ ಕೂಡಾ ಗರಿಗೆದರಿದ್ದು, ಗುಜರಾತ್ ಶಾಸಕಿ ಆಶಾ ಪಟೇಲ್ ಕಾಂಗ್ರೆಸ್ ಶಾಸಕ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಗುಜರಾತ್ ನ ಮೆಹಶಾನಾ ಜಿಲ್ಲೆಯ ಉನ್ಜಾಹ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಗುಜರಾತ್ ಮುಖ್ಯಮಂತ್ರಿ ವಿಜಯ್

ಉಡುಪಿ ವಳಕಾಡಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಎಂಟನೆಯ ತರಗತಿಯ ವಿದ್ಯಾರ್ಥಿಗಳ ಪ್ರತಿಭೋಜ್ವಲನ ಕಾರ್ಯಕ್ರಮ ವಿಕಸನ ಸಪ್ತಾಹದ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಒಂದು ವಾರ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ವಿವಿಧ ವಿಷಯಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಲಾಯಿತು. ಕಲಾವಿದರಾದ ಪಿ.ಎನ್.ಆಚಾರ್ಯ ಜಲವರ್ಣ ಚಿತ್ರಕಲೆ, ಜಗದೀಶ್ ಆಚಾರ್ಯ ಕಾಗದದ ಕಲೆ, ಕಮಲ್

ಹೊಸದಿಲ್ಲಿ : ಶಾರದಾ ಚಿಟ್‌ ಫ‌ಂಡ್‌ ಹಗರಣದಲ್ಲಿ ಕೋಲ್ಕತ ಪೊಲೀಸ್‌ ಕಮಿಷನರ್‌ ವಿದ್ಯುನ್ಮಾನ ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ ಎಂದು ಆರೋಪಿಸಿ ಸಿಬಿಐ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಇಂದು ಸೋಮವಾರ ಒಪ್ಪಿಕೊಂಡಿದೆ. ಅಂತೆಯೇ ನಾಳೆ ಮಂಗಳವಾರ ಸುಪ್ರೀಂ ಕೋರ್ಟ್‌ ಸಿಬಿಐ ಅರ್ಜಿಯ ತುರ್ತು ವಿಚಾರಣೆಯನ್ನು ಎತ್ತಿಕೊಳ್ಳಲಿದೆ. ಬಹು ಕೋಟಿಯ

ಹೊಸದಿಲ್ಲಿ : ಬೆಂಗಳೂರಿನ ಎಮಲೂರು HAL ಏರ್‌ ಪೋರ್ಟ್‌ ನಲ್ಲಿಂದು ಶುಕ್ರವಾರ ಭಾರತೀಯ ವಾಯು ಪಡೆಯ ತರಬೇತಿ ನೀಡುವ ಫೈಟರ್‌ ವಿಮಾನ ಮಿರಾಜ್‌ 2000 ಪತನಗೊಂಡ ದುರಂತದಲ್ಲಿ ಪೈಲಟ್ ಗಳಿಬ್ಬರು ಸಾವಿಗೀಡಾಗಿರುವ ಘಟನೆ ವರದಿಯಾಗಿದೆ. ದುರಂತದ ಸಂದರ್ಭದಲ್ಲಿ ವಿಮಾನದಲ್ಲಿದ್ದ ಪೈಲಟ್ ಗಳಿಬ್ಬರೂ ವಿಮಾನದಿಂದ ಜಿಗಿದರೂ ದುರದೃಷ್ಟವಶಾತ್ ಒಬ್ಬ ಪೈಲಟ್ ಉರಿಯುತ್ತಿರುವ ಅವಶೇಷಗಳ ಮೇಲೆಯೇ

ಉಡುಪಿ:ಕಾಪು ವಲಯ ಪತ್ರಕರ್ತರ ಸ೦ಘದ ಸದಸ್ಯರು ಇತ್ತೀಚಿಗೆ ಉಡುಪಿ ಶ್ರೀಕೃಷ್ಣಮಠದ ಪರ್ಯಾಯ ಶ್ರೀಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರನ್ನು ಭೇಟಿ ಮಾಡಿ ಶ್ರೀಗಳಿ೦ದ ಫಲಮ೦ತ್ರಾಕ್ಷತೆಯನ್ನು ಪಡೆಕೊ೦ಡು ನ೦ತರ ಶ್ರೀಕೃಷ್ಣಮಠದ ಗರ್ಭಗುಡಿಗೆ ಹಾಕಲಾಗುವ ಚಿನ್ನದ ತಗಡಿನ ಕೆಲಸವನ್ನು ವೀಕ್ಷಿಸಿದರು. ಈ ಸ೦ದರ್ಭದಲ್ಲಿ ಜಿಲ್ಲೆಯ ವಿವಿಧ ಪತ್ರಿಕೆಯ ವರದಿಗಾರರು ಹಾಗೂ ದೃಶ್ಯಮಾಧ್ಯಮ ಪ್ರತಿನಿಧಿಗಳು

ಲಂಡನ್:  ಮದ್ಯದ ದೊರೆ ವಿಜಯ್ ಮಲ್ಯ ಸಾವಿರಾರು ಕೋಟಿ ರು. ಸಾಲ ಮಾಡಿ ದೇಶ ಬಿಟ್ಟು ಹೋಗಿದ್ದು ಇದೀಗ ಟ್ವೀಟ್ ಮೂಲಕ "ನ್ಯಾಯ ಎಲ್ಲಿದೆ?" ಎಂದು ಪ್ರಶ್ನಿಸಿದ್ದಾರೆ. ತಮಗೆ ಸೇರಿದ್ದ  13,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.ಎಂದಿರುವ ಮಲ್ಯ ತಾನು ಬಾಕಿ ಉಳಿಸಿಕೊಂಡಿರುವ ಸಾಲದ ಮೊತ್ತ

ಬೆಂಗಳೂರು: ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಭಾರತೀಯ ಸೇನೆಯ ತರಬೇತಿ ಲಘು ಯುದ್ಧ ವಿಮಾನ ಪತನವಾಗಿದ್ದು, ಘಟನೆಯಲ್ಲಿ ಇಬ್ಬರು ಪೈಲಟ್ ಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಭಾರತೀಯ ವಾಯು ಸೇನೆಯ ತರಬೇತಿ ಲಘು ಯುದ್ಧ ವಿಮಾನ ಮಿರಾಜ್ 2000 ಪತನವಾಗಿದ್ದು, ವಿಮಾನದೊಳಗಿದ್ದ ಇಬ್ಬರು ತರಬೇತಿ ಪೈಲಟ್ ಗಳ ಪೈಕಿ