Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ನವದೆಹಲಿ: ಹಾಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಮತ್ತೆ ಆಪರೇಷನ್ ಕಮಲ ಭೀತಿ ಶುರುವಾಗಿದ್ದು, ಇದಕ್ಕೆ ಇಂಬು ನೀಡುವಂತೆ ಬಿಜೆಪಿಯ ಎಲ್ಲ ಶಾಸಕರೂ ಗುರುಗ್ರಾಮ ರೆಸಾರ್ಟ್ ನಲ್ಲಿ ತಂಗುವ ಮೂಲಕ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಹಾಲಿ ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚನೆ ಉದ್ದೇಶದಿಂದ ಆಪರೇಷನ್ ಕಮಲಕ್ಕೆ

ಉಡುಪಿ:ಶ್ರೀ ಕೃಷ್ಣ ಮಠದಲ್ಲಿ ಸಪ್ತೋತ್ಸವದ ಕೊನೆಯ ಅಂಗವಾಗಿ ಚೂರ್ಣೋತ್ಸವ ನಡೆಯಿತು.ಮಹಾಪೂಜೆಯ ನಂತರ ಬಲಿಮೂರ್ತಿಯನ್ನು ಬ್ರಹ್ಮರಥದಲ್ಲಿಇರಿಸಿ ಅಷ್ಟಮಠಾಧೀಶರು ರಥದಲ್ಲಿ ಪೂಜೆಯನ್ನು ಮಾಡಿ ಬ್ರಹ್ಮರಥವನ್ನು ಭಕ್ತರೊಂದಿಗೆ ಮಠಾಧೀಶರು ಎಳೆದರು.ಈ ಬಾರಿ 6 ಮಂದಿ ಶ್ರೀ ಕೃಷ್ಣ ಭಕ್ತರು ರಥಬೀದಿಯಲ್ಲಿ ರಥದ ಹಿಂಭಾಗದಲ್ಲಿ 1 ಸುತ್ತು ಅಂಗ ಪ್ರದಕ್ಷಣೆ (ಉರುಳು ಸೇವೆ) ಮಾಡಿದರು. ಪಲ್ಲ

ಮಲ್ಪೆ: ಮಲ್ತಿ ದ್ವೀಪದಲ್ಲಿರುವ ಪರಾಶಕ್ತಿ ದೇವತೆಗೆ ಕೊಡವೂರು ದೇವಳದಿಂದ ಮಕರಸಂಕ್ರಾಂತಿ ವಿಶೇಷ ಪೂಜೆ, ಪ್ರಾರ್ಥನೆ ಮಲ್ಪೆ ಸಮೀಪ ಮಲ್ತಿ ದ್ವೀಪದಲ್ಲಿರುವ ಪರಾಶಕ್ತಿ ದೇವತೆಗೆ ಮಕರಸಂಕ್ರಾಂತಿಯಂದು ಕೊಡವೂರು ಶಂಕರನಾರಾಯಣ ದೇವಸ್ಥಾನದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಇಲ್ಲಿ ಯಾವುದೇ ಜನವಸತಿ ಇಲ್ಲ. ಇಲ್ಲಿರುವ ಪರಾಶಕ್ತಿ ದೇವತೆಗೆ ಮಕರಸಂಕ್ರಾಂತಿಯಂದು ಕೊಡವೂರು ದೇವಸ್ಥಾನದ ವತಿಯಿಂದ

ಉಡುಪಿಯ ಶ್ರೀಕೃಷ್ಣಮಠದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯುವ ಮಕರಸ೦ಕ್ರಮಣದ ತ್ರಿರಥೋತ್ಸವವು ಸೋಮವಾರದ೦ದು ಪರ್ಯಾಯ ಶ್ರೀಪಲಿಮಾರು ಶ್ರೀವಿದ್ಯಾಧೀಶ ಶ್ರೀಪಾದರ ಹಾಗೂ ವಿವಿಧ ಸಪ್ತ ಮಠಾಧೀಶರ ಉಪಸ್ಥಿತಿಯಲ್ಲಿ ಸಾವಿರಾರು ಮ೦ದಿ ಭಕ್ತಜನರ ಭಾಗವಹಿಸುವಿಕೆಯೊ೦ದಿಗೆ ವೈಭವದಿ೦ದ ಜರಗಿತು. ಶ್ರೀ ಕೃಷ್ಣ ಮಠದಲ್ಲಿ ಮಕರ ಸಂಕ್ರಾಂತಿಯ ಪರ್ವಕಾಲದಲ್ಲಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ

ಟೆಹ್ರಾನ್: ಪ್ರತಿಕೂಲ ಹವಾಮಾನದಿಂದಾಗಿ 707 ಮಿಲಿಟರಿ ಕಾರ್ಗೋ ವಿಮಾನ ಡಿಕ್ಕಿ ಹೊಡೆದ ಪರಿಣಾಮ 15 ಮಂದಿ ಸಾವನ್ನಪ್ಪಿದ್ದು, ಒಬ್ಬರು ಪವಾಡ ಸದೃಶ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸೋಮವಾರ ಇರಾನ್ ನ ಫಾತ್ ವಿಮಾನ ನಿಲ್ದಾಣ ಸಮೀಪ ನಡೆದಿದೆ. ಫಾರ್ಸ್ಸ್ ನ್ಯೂಸ್ ಏಜೆನ್ಸಿ ವರದಿ ಪ್ರಕಾರ, ಮಿಲಿಟರಿ ವಿಮಾನದಲ್ಲಿ ಒಟ್ಟು 16 ಮಂದಿ

ಜಕಾರ್ತ : ಕಳೆದ ವರ್ಷ ಅಕ್ಟೋಬರ್‌ ನಲ್ಲಿ ಜಾವಾ ಸಮುದ್ರದಲ್ಲಿ ಪತನಗೊಂಡು 189 ಮಂದಿ ಪ್ರಯಾಣಿಕರ ಸಾವಿಗೆ ಕಾರಣವಾಗಿದ್ದ ಇಂಡೋನೇಶ್ಯದ ಹೊಚ್ಚ ಹೊಸ ಲಯನ್‌ ಏರ್‌ ಜೆಟ್‌ ವಿಮಾನದ ಕಡು ಕಿತ್ತಳೆ ಬಣ್ಣದ cockpit voice recorder ಇಂದು ಸೋಮವಾರ ನಸುಕಿನ ವೇಳೆ ಪತ್ತೆಯಾಗಿದೆ. ಬೋಯಿಂಗ್‌ 737 ಮ್ಯಾಕ್ಸ್‌  ಜೆಟ್‌ ವಿಮಾನವು ಜಕಾರ್ತದಿಂದ

ಉತ್ತರಪ್ರದೇಶ: ವಿಶ್ವದ ಅತೀ ದೊಡ್ಡ ಧಾರ್ಮಿಕ ಸಮ್ಮೇಳನವಾದ ಪ್ರಯಾಗ್ ರಾಜ್ ನ ಕುಂಭಮೇಳದ ದಿಗಂಬರ ಅಖಾಡದಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ಸೋಮವಾರ ನಡೆದಿದೆ. ಆದರೆ ಘಟನೆಯಲ್ಲಿ ಯಾರೊಬ್ಬರಿಗೂ ಗಾಯವಾಗಿಲ್ಲ ಎಂದು ವರದಿ ತಿಳಿಸಿದೆ. ಬೆಂಕಿ ಹೊತ್ತಿಕೊಂಡಿರುವ ಸುದ್ದಿ ಹರಡುತ್ತಿದ್ದಂತೆಯೇ ಜನರಲ್ಲಿ ಆತಂಕ ಮೂಡಿಸಿತ್ತು. ಯಾವುದೇ ಕಾಲ್ತುಳಿತವಾಗಲಿ, ಸಾವು, ನೋವು ಸಂಭವಿಸಿಲ್ಲ. ಸ್ಥಳಕ್ಕೆ

ಹೊಸದಿಲ್ಲಿ : ಕೈಗೆಟಕುವ ದರಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ಯಾನ ಕೈಗೊಳ್ಳಬೇಕೆಂಬ ನಿಮ್ಮ ಬಹುದಿನಗಳ ಕನಸು ಈಗಿನ್ನು ಶೀಘ್ರವೇ ಈಡೇರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಉಡಾನ್‌ ("ಉಡೇ ದೇಶ್‌ ಕಾ ಆಮ್‌ ನಾಗರಿಕ್‌') ಯೋಜನೆಯ ಮೂರನೇ ಹಂತದಡಿ ಅಂತಾರಾಷ್ಟ್ರೀಯ ವಾಯು ಮಾರ್ಗಗಳ ಪಟ್ಟಿ ಅಂತಿಮಗೊಳ್ಳುತ್ತಿದೆ. ಮೂರನೇ ಹಂತದ ಉಡಾನ್‌ ಸ್ಕೀಮಿನಡಿ ಸರಕಾರ ಈಗಾಗಲೇ 100ಕ್ಕೂ

ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿ  ಮತ್ತೆ ಅಧಿಕಾರಕ್ಕೆ ಬರಲು ಭಾರೀ ರಣತಂತ್ರಗಳನ್ನು ಹಣೆಯುತ್ತಿರುವ ಬಿಜೆಪಿ ಇದೀಗ ಆಕರ್ಷಕ ಪ್ರಣಾಳಿಕೆ ಸಿದ್ದಪಡಿಸಲು ಮುಂದಾಗಿದೆ. ಈ ಸಂಬಂಧ ಭಾನುವಾರ ದೆಹಲಿಯ ಪ್ರಧಾನ ಕಚೇರಿಯಲ್ಲಿ  ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ನೇತೃತ್ವದ 20 ಸದಸ್ಯರ ಸಮಿತಿ ಮಹತ್ವದ ಸಭೆ ನಡೆಸಿದೆ. 15 ಉಪಸಮಿತಿಗಳನ್ನು

Manipal, January 12: The annual New Year Awards 2019, organized by Manipal Academy of Higher Education, Academy of General Education and Syndicate Bank was held at Fortune Inn Valley View here on Saturday. Four eminent