Log In
BREAKING NEWS >
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಇ.ಡಿ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ...ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು...

ಥಾಣೆ : ಅಘಾತಕಾರಿ ಪ್ರಕರಣವೊಂದರಲ್ಲಿ ಕೇಂದ್ರ ಸಚಿವ, ದಲಿತ ನಾಯಕ ಮತ್ತು ಆರ್‌ಪಿಐ ಪಕ್ಷದ ಮುಖಂಡ ರಾಮ್‌ದಾಸ್‌ ಅಠವಳೆ ಅವರ ಮೇಲೆ ಯುವಕನೊಬ್ಬ  ಹಲ್ಲೆ ನಡೆಸಿದ ಘಟನೆ ಶನಿವಾರ ತಡರಾತ್ರಿ ಅಂಬರ್‌ನಾಥ್‌ನಲ್ಲಿ ನಡೆದಿದೆ. ಘಟನೆ ಬಳಿಕ ಆರ್‌ಪಿಐ ಕಾರ್ಯಕರ್ತರು ಉದ್ರಿಕ್ತರಾಗಿದ್ದು, ಮಹಾರಾಷ್ಟ್ರ ಬಂದ್‌ ನಡೆಸಲು ಕರೆ ನೀಡಿದ್ದು ಪ್ರತಿಭಟನೆಗಿಳಿದಿದ್ದಾರೆ. ಅಠವಳೆ ಅವರು ವೇದಿಕೆಯಿಂದ

ಉಡುಪಿಯ ಕಲ್ಸ೦ಕದಲ್ಲಿ ಆರ೦ಭಕೊ೦ಡ ಉಡುಪಿ ಉತ್ಸವವನ್ನು ಶುಕ್ರವಾರದ೦ದು ಉಡುಪಿಯ ಶಾಸಕರಾದ ರಘುಪತಿ ಭಟ್ ರವರು ರಿಬ್ಬನ್ ಕಟ್ ಮಾಡುವ ಮುಖ೦ತಾರ ಚಾಲನೆಯನ್ನು ನೀಡಿದರು.ಸಮಾರ೦ಭದಲ್ಲಿ ಗೌತಮ್ ಅಗರ್ ವಾಲ್, ನಗರ ಸಭೆಯ ಸದಸ್ಯರಾದ ಅಮೃತ ಕೃಷ್ಣ ಮೂರ್ತಿ, ಸೆಲಿನ ಕಾರ್ಕಡ, ಶ್ರೀಶಕೊಡವೂರು, ಬಾಲಕೃಷ್ಣ ಶೆಟ್ಟಿ, ರಮೇಶ್ ಕಾ೦ಚನ್, ಪ್ರಭಾಕರ ಪೂಜಾರಿ,

ಲಖನೌ: ಬುಲಂದ್'ಶೆಹರ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಘರ್ಷಣೆ ನಿಯಂತ್ರಿಸಲು ವಿಫಲರಾದ ಮೂವರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಶನಿವಾರ ತಿಳಿದುಬಂದಿದೆ. ಹೆಚ್ಚುವರಿ ಡಿಜಿ ಎಸ್.ಬಿ.ಶಿರಾಡ್ಕರ್ ಅವರು ಸಲ್ಲಿಸಿದ್ದ ವರದಿಯನ್ನು ಪರಿಶೀಲನೆ ನಡೆಸಿರುವ ಉತ್ತರಪ್ರದೇಶ ಸರ್ಕಾರ, ಸರ್ಕಲ್ ಆಫೀಸರ್ ಸತ್ಯ ಪ್ರಕಾಶ್ ಶರ್ಮಾ, ಛಿಂಗ್ರಾವತಿ ಪೊಲೀಸ್ ಠಾಣಾಧಿಕಾರಿ ಸುರೇಶ್ ಕುಮಾರ್,

ಉಡುಪಿ: ಬ್ರೆಕ್ಸಿಟ್‌ನಿಂದ ಭಾರತ ಮತ್ತು ಐರೋಪ್ಯ ಒಕ್ಕೂಟದ ಮೇಲೆ ಪರಿಣಾಮವಾಗದು. ಭಾರತ ದೊಂದಿಗಿನ ಸಂಬಂಧ, ಒಪ್ಪಂದ, ಬದ್ಧತೆಗಳು ಎಂದಿನಂತೆ ಮುಂದುವರಿ ಯಲಿವೆ ಎಂದು ಐರೋಪ್ಯ ಒಕ್ಕೂಟದ ಭಾರತೀಯ ರಾಯಭಾರಿ ಥಾಮಸ್‌ ಕೊಝೊಸ್ಕಿ ಹೇಳಿದರು. ಅವರು ಮಣಿಪಾಲದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ನವೀನ ಉದ್ಯಮಗಳಿಗೆ ಬೆಂಬಲ ಭಾರತದಲ್ಲಿ ನವೀನ

ಜೈಪುರ : ಶಾಂತ ರೀತಿಯಲ್ಲಿ ಸಾಗುತ್ತಿದ್ದ ರಾಜಸ್ಥಾನ ವಿಧಾನಸಭಾ ಚುನಾವಣೆ ಮಧ್ಯಾಹ್ನದ ವೇಳೆಗೆ ಹಠಾತ್‌ ಹಿಂಸೆಯನ್ನು ಕಂಡಿದೆ. ಫ‌ತೇಪುರದ ಸಿಕಾರ್‌ ನಲ್ಲಿ ಮತದಾನ ನಡೆಯುತ್ತಿದ್ದ ಸುಭಾಷ್‌ ಸ್ಕೂಲ್‌ನಲ್ಲಿ ಇದ್ದಕ್ಕಿದ್ದಂತೆಯೇ ಹಿಂಸೆ ಸಂಭವಿಸಿತು. ಉದ್ರಿಕ್ತ ಜನರು ವಾಹನಗಳಿಗೆ ಬೆಂಕಿ ಹಚ್ಚಿ ಸೊತ್ತುಗಳನ್ನು ಧ್ವಂಸಗೊಳಿಸಿದರು. ಮಧ್ಯಾಹ್ನ 3 ಗಂಟೆಯ ಬಳಿಕ ನಡೆದ ಈ ಘಟನೆಯ ಮಾಹಿತಿ

Former badminton doubles champion Jwala Gutta is an angry young woman. The 35-year-old Hyderabadi has not been able to cast her vote in the Telangana Assembly elections on Friday after her name was not on voters'

ವಿದ್ಯೋದಯಟ್ರಸ್ಟ್ (ರಿ.)ನ ಅಂಗಸಂಸ್ಥೆಯಾದವಿದ್ಯೋದಯ ಪದವಿ ಪೂರ್ವಕಾಲೇಜಿನವಿದ್ಯಾರ್ಥಿಗಳಾದಅಕ್ಷತಾಯು. ಇಂಗ್ಲೀಷ ಪ್ರಬಂಧ ಸ್ಪರ್ಧೆಯಲ್ಲಿದ್ವಿತೀಯ ಸ್ಥಾನಮತ್ತು ಪ್ರಣೀತ್ ಬಳ್ಳಕ್ಕುರಾಯಭಕ್ತಿಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕವಿಭಾಗ ಮಟ್ಟದಿಂದರಾಜ್ಯಮಟ್ಟದ ಸ್ಪರ್ಧೆಗಳಿಗೆಆಯ್ಕೆಯಾಗಿರುತ್ತಾರೆ. ಮೈಸೂರು ವಿಭಾಗೀಯ ಮಟ್ಟದ ಈ ಸ್ಪರ್ಧೆಗಳನ್ನು ಪದವಿ ಪೂರ್ವಶಿಕ್ಷಣಇಲಾಖೆಯು ಮೂಡುಬಿದಿರೆಯಆಳ್ವಾಸ್ ಪದವಿ ಪೂರ್ವಕಾಲೇಜಿನಲ್ಲಿಆಯೋಜಿಸಿತ್ತು. ಸಾಧಕ ವಿದ್ಯಾರ್ಥಿಗಳನ್ನುಕಾಲೇಜುಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗ, ವಿದ್ಯಾರ್ಥಿಗಳು

ಲಕ್ನೋ : ಉತ್ತರ ಪ್ರದೇಶದಲ್ಲಿ ದಡಾರ ಮತ್ತು ರುಬೆಲ್ಲಾ ಗೆ ಚುಚ್ಚು ಮದ್ದು ನೀಡಲ್ಪಟ್ಟ 30ಕ್ಕೂ ಹೆಚ್ಚು  ಶಾಲಾ ಮಕ್ಕಳು ಅಸ್ವಸ್ಥರಾದ ಘಟನೆ ಇಂದು ಗುರುವಾರ ನಡೆದಿದೆ. ಶಹಜಹಾನ್‌ಪುರ ಜಿಲ್ಲೆಯ ಸರಸ್ವತಿ ಶಿಶು ಮಂದಿರ ಶಾಲೆಯಲ್ಲಿ ಏರ್ಪಟ್ಟಿದ್ದ ಶಿಬಿರದಲ್ಲಿ ಈ ಘಟನೆ ನಡೆದಿದೆ. ಚುಚ್ಚು ಮದ್ದು ಪಡೆದ ಮಕ್ಕಳು ತಲೆನೋವು ಮತ್ತು ತಲೆ

ನಾಗಪಟ್ಟಣಂ: ಗಜಾ ಚಂಡ ಮಾರುತದಿಂದ ತತ್ತರಿಸಿ ಹೋಗಿದ್ದ ಪ್ರದೇಶಗಳ ವೀಕ್ಷಣೆಗೆಂದು ಬಂದಿದ್ದ  ಸಚಿವ ಓ.ಎಸ್‌.ಮಣಿಯನ್‌ ಅವರ ಕಾರಿನ ಮೇಲೆ ಉದ್ರಿಕ್ತರು ಕತ್ತಿಯಿಂದ ದಾಳಿ ಮಾಡಿದ ಘಟನೆ ಶುಕ್ರವಾರ ನಡೆದಿದೆ. ಉದ್ರಿಕ್ತರು ಸಚಿವರ ಕಾರಿಗೆ ಮುತ್ತಿಗೆ ಹಾಕಿದ್ದು ಸೂಕ್ತ ಪರಿಹಾರ ನೀಡಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ. ಉದ್ರಿಕ್ತರಲ್ಲಿ ಓರ್ವ ಕಾರಿನ

ಮುಂಬಯಿ: ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ವೇದಿಯಲ್ಲೇ ಕುಸಿದು ಬಿದ್ದ ಘಟನೆ ಶುಕ್ರವಾರ ನಡೆದಿದೆ. ಆಹ್ಮದ್‌ನಗರದಲ್ಲಿರುವ ಮಹಾತ್ಮಾ ಪುಲೆ ಕೃಷಿ ವಿದ್ಯಾಪೀಠದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ವೇದಿಕೆಯಲ್ಲಿ ರಾಷ್ಟ್ರಗೀತೆಗೆ ಗೌರವ ಸಲ್ಲಿಸಲು ಎದ್ದು ನಿಂತಾಗ ಸಚಿವ ಗಡ್ಕರಿ ಕುಸಿದು ಬಿದ್ದಿದ್ದಾರೆ. ಕೂಡಲೆ ಪಕ್ಕದಲ್ಲಿದ್ದ ಗಣ್ಯರು ಮತ್ತು ಭದ್ರತಾ ಸಿಬಂದಿಗಳು ಅವರನ್ನು