Log In
BREAKING NEWS >
ವಿಶ್ವಯೋಗ ದಿನಾಚರಣೆಯ ಅ೦ಗವಾಗಿ ಶುಕ್ರವಾರದ೦ದು ವಿವಿದೆಡೆಯಲ್ಲಿ ಸ್ಥಳೀಯ ಸ೦ಘ-ಸ೦ಸ್ಥೆಯ ಆಶ್ರಯದಲ್ಲಿ ಯೋಗ ಪ್ರದರ್ಶನ ಕಾರ್ಯಕ್ರಮ ಜರಗಲಿದೆ.....ಜುಲಾಯಿ 4ಕ್ಕೆ ಅದಮಾರು ಮಠದ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ....

ಶಹಜಹಾನ್‌ಪುರ, ಉತ್ತರ ಪ್ರದೇಶ : 80 ವರ್ಷ ಪ್ರಾಯದ ತನ್ನ ತಾಯಿಯನ್ನು ಆಕೆಯ ಪುತ್ರನೇ ಮನೆಯಲ್ಲಿ ಕೂಡಿ ಹಾಕಿ ಬೀಗ ಹಾಕಿ ಹೋದ ಕಾರಣ ಆಕೆ ಹಸಿವಿನಿಂದ ಮೃತ ಪಟ್ಟ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಮೃತ ವೃದ್ಧೆ ಯ ಪುತ್ರ ಸಲೀಲ್‌ ಚೌಧರಿ ರೈಲ್ವೇ ನೌಕರ. ಆತನಿಗೆ ರೈಲ್ವೆಯಿಂದ ಮನೆ ಸಿಕ್ಕಿತ್ತು.

ಹೊಸದಿಲ್ಲಿ : ಕಾರಿಗೆ ಬೈಕ್‌ ಸವರಿತೆಂಬ ಕಾರಣಕ್ಕೆ ಉಂಟಾದ ಜಗಳದ ಪರಾಕಾಷ್ಠೆಯಲ್ಲಿ ಬೈಕ್‌ ಸವಾರನನ್ನು ಗುಂಡಿಕ್ಕಿ ಕೊಲ್ಲಲಾದ ಘಟನೆ ಇಲ್ಲಿನ ಮಯೂರ್‌ ವಿಹಾರ್‌ ಫಾಸೆಲ್‌ ಪಾಂಡವ ನಗರದ ಪೊಲೀಸ್‌ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ನಡೆದಿದೆ. ರಸ್ತೆ ಅಕ್ರೋಶದಲ್ಲಿ ಕೊಲ್ಲಲ್ಪಟ್ಟ ಬೈಕ ಸವಾರನನ್ನು ಯೋಗೇಶ್‌ ಎಂದು ಗುರುತಿಸಲಾಗಿದೆ. 20ರ ಹರೆಯದ ಈತ ಸಾಮಾನು ಖರೀದಿಸಲೆಂದು

ಶ್ರೀನಗರ : ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರತಿಭಟಿಸಿ ಪ್ರತ್ಯೇಕತಾವಾದಿ ನಾಯಕರು ನೀಡಿರುವ ಬಂದ್‌ ಕರೆ ಪ್ರಯುಕ್ತ ಕಾಶ್ಮೀರದಲ್ಲಿ ಇಂದು ಸೋಮವಾರ ಸಾಮಾನ್ಯ ಜನಜೀವನ ಬಾಧಿತವಾಗಿದೆ. ಶ್ರೀನಗರದಲ್ಲಿನ ಹೆಚ್ಚಿನ ಅಂಗಡಿಗಳು, ಮುಂಗಟ್ಟುಗಳು, ಪೆಟ್ರೋಲ್‌ ಸ್ಟೇಶನ್‌ಗಳು ಮುಚ್ಚಿವೆ. ಮಾನವ ಹಕ್ಕುಗಳ ದಿನದಂದೇ ಪ್ರತ್ಯೇಕತಾವಾದಿ ನಾಯಕರು ಬಂದ್‌ ಕರೆ ನೀಡಿದ್ದಾರೆ. ಬಂದ್‌ನಿಂದಾಗಿ

ಉಡುಪಿ;ಉಡುಪಿಯ ರಥಬೀದಿಯಲ್ಲಿನ ಶ್ರೀ ಚಂದ್ರಮೌಳೀಶ್ವರ ದೇವರ ವಾರ್ಷಿಕ ರಥೋತ್ಸವ ಅಷ್ಟಮಠಾಧೀಶರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆಯಿತು.ಪೇಜಾವರ, ಪಲಿಮಾರು,ಕಾಣಿಯೂರು,ಅದಮಾರು,ಪುತ್ತಿಗೆ ಮಠಾಧೀಶರು ಹಾಜರಿದ್ದರು.

ಉಡುಪಿ:ಶ್ರೀ ಕೃಷ್ಣ ಮಠಕ್ಕೆ ಬೆಂಗಳೂರಿನ ಆನಂದ ಗುರೂಜಿಯವರು ಕುಟುಂಬ ಸಮೇತ ಶ್ರೀ ಕೃಷ್ಣನ ದರ್ಶನ ಮಾಡಿದರು, ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಅವರನ್ನು ಅಭಿನಂದಿಸಿದರು.

Senior Rashtriya Swayamsevak Sangh leader Suresh 'Bhaiyyaji' Joshi on Sunday made a veiled attack on the Bharatiya Janata Party for not fulfilling its promise of constructing Ram Temple in Ayodhya and demanded the Union government

ಇದೇ ತಿ೦ಗಳ ಡಿ 13ರ೦ದು ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀ ವೆ೦ಕಟರಮಣ ದೇವಸ್ಥಾನದಲ್ಲಿ ಭಜನಾ 90ನೇ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊಳ್ಳಲಿದೆ. ಬೆಳಿಗ್ಗೆ ೮ಕ್ಕೆ ದೀಪ ಪ್ರಜ್ವಲಿಸುವುದರೊ೦ದಿಗೆ ಭಜನಾ ಸಪ್ತಾಹಕ್ಕೆ ಚಾಲನೆ ನೀಡಲಾಗುವುದು. ಪ್ರತಿನಿತ್ಯವೂ ಪ್ರಸಿದ್ಧ ಗಾಯಕರಿ೦ದ ಭಜನಾ ಕಾರ್ಯಕ್ರಮವು ಜರಗಲಿದೆ.ಮಾತ್ರವಲ್ಲದೇ ವಿವಿಧ ಭಜನಾ ಮ೦ಡಳಿಗಳ ಸದಸ್ಯರು ಈ ಭಜನಾ ಸಪ್ತಾಹದಲ್ಲಿ ಭಾಗವಹಿಸಲಿದ್ದಾರೆ.

ನವದೆಹಲಿ: ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್, ವೆಬ್  ಹುಡುಕಾಟದಲ್ಲಿ  ಮತ್ತೆ  ಮೊದಲ ಸ್ಥಾನವನ್ನು   ಪಡೆದುಕೊಂಡಿದ್ದಾರೆ.  ಈ ವರ್ಷ ಸರ್ಚಾದ ಹೆಚ್ಚು  ಭಾರತೀಯ ಮಹಿಳಾ ಸೆಲೆಬ್ರಿಟಿಗಳ ಪೈಕಿ 37 ವರ್ಷದ ಸನ್ನಿ ಲಿಯೋನ್  ಮೊದಲಿಗರಾಗಿದ್ದಾರೆ. ಯಾಹೂ! ಬಿಡುಗಡೆ ಮಾಡಿರುವ  ಈ ವರ್ಷದ  ಇಯರ್ ಇನ್ ರಿವ್ಯೂ ಲಿಸ್ಟ್' ಪಟ್ಟಿಯಲ್ಲಿ   ಪಡ್ಡೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮುಜ್ಗುಂದ್ ಎಂಬಲ್ಲಿ ಭಾರತೀಯ ಸೇನಾ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಮುಜ್ಗುಂದ್ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಹಿನ್ನಲೆಯಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆಗಿಳಿದಿತ್ತು. ಈ ವೇಳೆ ಉಗ್ರರು ಸೇನಾಪಡೆಗಳ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಕೂಡಲೇ ಉಗ್ರರಿಗೆ ದಿಟ್ಟ

ಬುಲಂದ್ ಶಹರ್​: ಬುಲಂದ್ ಶೆಹರ್ ನ ಹಿಂಸಾಚಾರ ಪ್ರಕರಣದಲ್ಲಿ ನಡೆದಿದ್ದ ಪೊಲೀಸ್ ಅಧಿಕಾರಿ ಸುಬೋಧ್​ ಕುಮಾರ್​ ಸಿಂಗ್​ ಮತ್ತು ಯುವಕ ಸುಮಿತ್​ ಹತ್ಯೆ ಪ್ರಕರಣದಲ್ಲಿ ಯೋಧ ಜಿತೇಂದ್ರ ಮಲೀಕ್​ (ಜಿತು ಫೌಜಿ) ಎಂಬವರನ್ನು ಉತ್ತರಪ್ರದೇಶದ ಎಸ್​ಟಿಎಫ್​ ಶನಿವಾರ ರಾತ್ರಿ ಬಂಧಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಎಸ್​ಟಿಎಫ್​ ಹಿರಿಯ ಪೊಲೀಸ್​ ಅಧಿಕಾರಿ