Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಮಂಗಳೂರು:ಮರ ಬಿದ್ದು ಮುರಿದ ವಿದ್ಯುತ್‌ ಕಂಬ,ರಿಕ್ಷಾ ಜಖಂ

ಮಂಗಳೂರು: ಇಲ್ಲಿನ ಸ್ಟೇಟ್‌ ಬ್ಯಾಂಕ್‌ ಬಳಿ ಮರವೊಂದು ಬಿದ್ದ ಪರಿಣಾಮ ವಿದ್ಯುತ್‌ ಕಂಬ ತುಂಡಾಗಿ ಬಿದ್ದ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ. ರಿಕ್ಷಾ ವೊಂದು ಜಖಂ ಗೊಂಡಿದ್ದು ಅದೃಷ್ಟವಷಾತ್‌ ಯಾವುದೇ ಹಾನಿ ಸಂಭವಿಸಿಲ್ಲ.

ಸ್ಥಳಕ್ಕೆ ಕೂಡಲೆ ಮೆಸ್ಕಾಂ,ಅಗ್ನಿ ಶಾಮಕ ದಳದ ಸಿಬಂದಿಗಳು ಆಗಮಿಸಿ ಮರ ಮತ್ತು ವಿದ್ಯುತ್‌ ಕಂಬ ತೆರವುಗೊಳಿಸಿದರು.

No Comments

Leave A Comment