Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಸುಬ್ರಹ್ಮಣ್ಯ ಮಠದ ದಿವಾನ ರಾದ ಪರಶುರಾಮ್‌ ಆಚಾರ್ಯ ಇನ್ನಿಲ್ಲ

ಸುಬ್ರಹ್ಮಣ್ಯ: ಇಲ್ಲಿನ ಶ್ರೀಮಠದ ದಿವಾನರಾದ ಪರಶುರಾಮ್‌ ಆಚಾರ್ಯ ಅವರು ಮಂಗಳವಾರ ವಿಧಿವಶರಾಗಿದ್ದಾರೆ.

ಮಧ್ವ ಧರ್ಮದ ದ್ವೈತ ಸಂಪ್ರದಾಯ ಪ್ರತಿಪಾದಕ ಮಠದ ದಿವಾನರಾಗಿ ಹಲವಾರು ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

ಅವರ ನಿಧನಕ್ಕೆ ವಿವಿಧ ಮಠಗಳ ಶ್ರೀಗಳು ಸೇರಿದಂತೆ ಗಣ್ಯರು, ಮಠದ ಭಕ್ತರು ಸಂತಾಪ ವ್ಯಕ್ತಪಡಿಸಿದ್ದಾರೆ.

No Comments

Leave A Comment