Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ದೂರಸಂಪರ್ಕ ಕ್ರಾಂತಿ : ಇಸ್ರೋದಿಂದ ಜಿ ಸ್ಯಾಟ್‌-17 ಯಶಸ್ವಿ ಉಡಾವಣೆ

ಹೊಸದಿಲ್ಲಿ: ಭಾರತದ ಅತ್ಯಾಧುನಿಕ ದೂರಸಂಪರ್ಕ ಉಪಗ್ರಹ ಜಿ ಸ್ಯಾಟ್‌-17 ನ್ನು ಇಸ್ರೋ ಗುರುವಾರ ಫ್ರೆಂಚ್‌ ಗಯಾನಾದ ಕೌರಾವ್‌ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ನಡೆಸಿದೆ.

ಗುರುವಾರ ನಸುಕಿನ 2.29 ರ ವೇಳೆಗೆ ಫ್ರಾನ್ಸ್‌ ವಿಜ್ಞಾನಿಗಳ ಸಹಭಾಗಿತ್ವದಲ್ಲಿ 3,477 ಕೆಜಿ ತೂಕದ ಉಪಗ್ರಹವನ್ನು ಯಶಸ್ವಿಯಾಗಿ ನಭಕ್ಕೆ ಉಡಾವಣೆ ನಡೆಸಲಾಯಿತು.

ಬಾಹ್ಯಾಕಾಶ ಲೋಕದಲ್ಲಿ ಕ್ರಾಂತಿ ಎಂಬಂತೆ ಇಸ್ರೋ ಜೂನ್‌ ತಿಂಗಳಿನಲ್ಲಿ 3 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಮಹತ್ಸಾಧನೆ ಮಾಡಿದೆ.

 

No Comments

Leave A Comment