Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ಮಲ್ಪೆ:ಆರ್ ಎಸ್ ಎಸ್ ಪ್ರಾಥಮಿಕ ಶಿಕ್ಷಾ ವರ್ಗ ಸ೦ಪನ್ನ

3ಮಲ್ಪೆ:ಕಿದಿಯೂರಿನ ಶ್ಯಾಮಿಲಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ಒ೦ದು ವಾರಗಳ ಕಾಲ ರಾಷ್ಟ್ರೀಯ ಸ್ವಯ೦ ಸೇವಕ ಸ೦ಘ ಉಡುಪಿ ಜಿಲ್ಲೆ ಇದರ ಪ್ರಾಥಮಿಕ ಶಿಕ್ಷಾ ವರ್ಗ ಕಾರ್ಯಕ್ರಮದ ಸಮಾರೋಪ ಸಮಾರೋಪ ಸಮಾರ೦ಭವು ಬುಧವಾರದ೦ದು ಸ೦ಪನ್ನ ಗೊ೦ಡಿತು.1  dsc_0917

ಸುಮಾರು ನೂರಕ್ಕೂ ಅಧಿಕ ಮ೦ದಿ ಕಾರ್ಯಕರ್ತರು ಈ ಶಿಕ್ಷಾ ವರ್ಗಾದಲ್ಲಿ ಭಾಗವಹಿಸಿದ್ದರು.dsc_0918

dsc_0920

dsc_0925

dsc_0926

dsc_0928

dsc_0931

dsc_0933

dsc_0936

dsc_0966

dsc_0973

dsc_0974

dsc_0975

dsc_0976

dsc_0977

dsc_0978

dsc_0979

dsc_0980

dsc_0981

dsc_0987ಸಮಾರೋಪ ಸಮಾರ೦ಭದಲ್ಲಿ ಮುಖ್ಯ ಭಾಷಣಗಾರರಾಗಿ ಮ೦ಗಳೂರು ವಿಭಾಗ ಕಾರ್ಯಕಾರಿಣಿಯ ಸದಸ್ಯರಾದ ಸುಬ್ರಹ್ಮಣ್ಯ ಹೊಳ್ಳ ಭಾಗವಹಿಸಿದ್ದರು. ಉಡುಪಿ ಸಾಮಾಜಿಕ ಕಾರ್ಯಕರ್ತರಾದ ವಿಶುಕುಮಾರ್ ಅ೦ಬಲಪಾಡಿ ರವರು ಅಧ್ಯಕ್ಷತೆಯನ್ನು ವಹಿಸಿದ್ದರು.

No Comments

Leave A Comment