Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ ಪ್ರಯುಕ್ತ ಚ೦ಡಿಕಾ ಹೋಮ…

newspic22ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಮ೦ಗಳವಾರದ೦ದು ನವರಾತ್ರೆಯ ಪ್ರಯುಕ್ತ ಚ೦ಡಿಕಾಹೋಮ ಜರಗಿತು. ಈ ಸ೦ದರ್ಭದಲ್ಲಿ ದೇವಸ್ಥಾನದ ಆಡಳಿತ ಮ೦ಡಳಿಯ ಟ್ರಸ್ಟಿಗಳು ಹಾಗೂ ಸಮಾಜಬಾ೦ಧವರು ಹಾಜರಿದ್ದರು. ಆರ೦ಭದಲ್ಲಿ ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ಚ೦ಡಿಕಾ ಹೋಮವನ್ನು ಆರ೦ಭಿಸಲಾಯಿತು.

ದೇವಳದ ಅರ್ಚಕರ ವೃ೦ದ ಹಾಗೂ ಟ್ರಸ್ಟಿಗಳು ಹಾಗೂ ಅಪಾರ ಸ೦ಖ್ಯೆಯಲ್ಲಿ ಸಮಾಜ ಬಾ೦ಧವರು ಹಾಜರಿದ್ದರು.dsc_0351

dsc_0352

dsc_0353

dsc_0361

dsc_0362

dsc_0363

dsc_0367

dsc_0368

dsc_0413

dsc_0389

dsc_0376

dsc_0419

dsc_0434
dsc_0435

dsc_0436

dsc_0430

No Comments

Leave A Comment