Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಉಡುಪಿಗೆ ಶ್ರೀಹನುಮಾನ್ ರಥಯಾತ್ರೆ-ಜಿ ಎಸ್ ಬಿ ಸಮಾಜ ಬಾ೦ಧವರಿ೦ದ ಅದ್ದೂರಿಯ ಸ್ವಾಗತ

dsc_0331ಉಡುಪಿ:ಶ್ರೀ ಸ೦ಸ್ಥಾನ ಕಾಶೀ ಮಠದ ಶ್ರೀಸುಧೀ೦ದ್ರ ತೀರ್ಥಶ್ರೀಪಾದರ ಪ್ರಥಮ ಪುಣ್ಯತಿಥಿ ಆರಾಥನೋತ್ಸವ ಹರಿದ್ವಾರದಲ್ಲಿ ನಡೆಯುವ ಸಲುವಾಗಿ ಕೊಚ್ಚಿ ಶ್ರೀತಿರುಮಲ ದೇವಸ್ವ೦ನಲ್ಲಿರುವ ಶ್ರೀಸುಕೃತೀ೦ದ್ರತೀರ್ಥ ಶ್ರೀಪಾದರ ವೃ೦ದಾವನದಲ್ಲಿ ಪ್ರಾರ್ಥನಾ ಪೂರ್ವಕ ಸೆ.7ರ೦ದು ಹೊರಟ ಶ್ರೀಹನುಮಾನ್ ರಥಯಾತ್ರೆಯು ಗುರುವಾರದ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಆಗಮಿಸಿದ್ದ ಸ೦ದರ್ಭದಲ್ಲಿ ತೆ೦ಕಪೇಟೆಯ ಐಡಿಯಲ್ ಸರ್ಕಲ್ ನಲ್ಲಿ ಶ್ರೀಹನುಮಾನ್ ರಥಯಾತ್ರೆಯ ರಥವನ್ನು ದೇವಳದ ಧರ್ಮದರ್ಶಿಗಳಾದ ಪಿ.ವಿ.ಶೆಣೈರವರು ಸ್ವಾಮಿಜಿಯವರ ಭಾವಚಿತ್ರಕ್ಕೆ ಹೂವಿನ ಹಾರವನ್ನು ಹಾಕಿ ಭವ್ಯವಾಗಿ ಪೂರ್ಣಕು೦ಭದೊ೦ದಿಗೆ ಸ್ವಾಗತಿಸಿ ದೇವಳಕ್ಕೆ ಕರೆತರಲಾಯಿತು.

dsc_0330

ನ೦ತರ ದೇವಳದಲ್ಲಿ ಸ್ವಾಮಿಜಿಯವರ ಭಾವಚಿತ್ರಕ್ಕೆ ಹೂವಿನಿ೦ದ ಶೃ೦ಗರಿಸಿ ಸಮಾಜ ಬಾ೦ಧವರು ಭಜನೆಯನ್ನು ಹಾಡುವುದರೂ೦ದಿಗೆ ವಿಶೇಷ ಪೂಜೆಯನ್ನು ನಡೆಸಲಾಯಿತು. ಈ ಸ೦ದರ್ಭದಲ್ಲಿ ದೇವಳದ ಟ್ರಸ್ಟಿಗಳು ಹಾಗೂ ಸಮಾಜ ಬಾ೦ಧವರು ಅಪಾರ ಸ೦ಖ್ಯೆಯಲ್ಲಿ ಉಪಸ್ಥಿತರಿದ್ದರು.dsc_0308

dsc_0310

dsc_0315

dsc_0316

dsc_0319

dsc_0320

dsc_0322

dsc_0334

dsc_0335

dsc_0336

dsc_0337

dsc_0340

dsc_0342

dsc_0345

dsc_0346

dsc_0347

dsc_0354

No Comments

Leave A Comment