ಹರಿಯಾಣ, ಗೋವಾ, ಲಡಾಖ್‌ಗೆ ಹೊಸ ರಾಜ್ಯಪಾಲರ ನೇಮಕ....Poster ಅಂಟಿಸುವ ಮುನ್ನ ಎಚ್ಚರ; Bengaluru Auto Driversಗೆ ಮತ್ತೆ ಶಾಕ್ ಕೊಟ್ಟ RTO ಅಧಿಕಾರಿಗಳು! 5 ಸಾವಿರ ದಂಡ!
ಪೇಜಾವರ ಶ್ರೀಗಳಿ೦ದ ರಾಮರಾಜ್ಯ ಯೋಜನೆಯ ಎ.ಬಿ. ಎಂ.ಎಂ.ಎಂ. ಜನ ಸೇವಾ ನಿಧಿಯ ಚೆಕ್ ಹಸ್ತಾ೦ತರ
ಉಡುಪಿ:ರಾಮರಾಜ್ಯ ನಿರ್ಮಾಣದ ಸಂಕಲ್ಪದೊಂದಿಗೆ ಶ್ರೀ ಪೇಜಾವರ ಮಠವು ದಾನಿಗಳು ಮತ್ತು ಭಕ್ತರ ನೆರವಿನೊಂದಿಗೆ ಹಮ್ಮಿಕೊಂಡಿರುವ ರಾಮರಾಜ್ಯ ಯೋಜನೆಯ ಅಂಗವಾಗಿ ಎ.ಬಿ. ಎಂ.ಎಂ.ಎಂ. ಜನ ಸೇವಾ ನಿಧಿಯಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರ ವಿಧಾನ ಸಭಾ ಕ್ಷೇತ್ರ ಬಾರ್ಕೂರು, ಗ್ರಾ ಪಂ. ವ್ಯಾಪ್ತಿಯ ಬಡಕುಟುಂಬವೊಂದಕ್ಕೆ ಮನೆ ನಿರ್ಮಾಣಕ್ಕೆ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶುಕ್ರವಾರ ಸುಮಿತ್ರ ಸುವರ್ಣ, ಎಸ್. ಬಿ. ರೋಡ್, ಹೊಸಾಡ ಗ್ರಾಮ, ಬಾರ್ಕೂರು, ಬ್ರಹ್ಮಾವರ ಇವರಿಗೆ ಚಕ್ ನೀಡಿದರು.