ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಉಡುಪಿ ಮಾರುತಿ ವೀಥಿಕಾ ಶ್ರೀ ಗಣೇಶೋತ್ಸವ ಸಮಿತಿ ಭಕ್ತ ವೃಂದದ ಸಭೆ
ಉಡುಪಿ:ಶ್ರೀ ಗಣೇಶೋತ್ಸವ ಸಮಿತಿ ಭಕ್ತ ವೃಂದ, ಮಾರುತಿ ವೀಥಿಕಾ, ಉಡುಪಿ ಇದರ 24ನೇ ವರುಷದ ಗಣೇಶೋತ್ಸವ ಆಚರಿಸುವ ಕುರಿತು ಸಭೆಯನ್ನು ದಿನಾಂಕ. ಅಗಸ್ಟ್ 3 ರ ಶನಿವಾರ ಸಂಜೆ. 5:30 ಕ್ಕೆ. ನಗರದ ಮಾರುತಿವೀಥಿಕಾದಲ್ಲಿರುವ ಶ್ಯಾಮ್ ಕಾಂಪ್ಲೆಕ್ಸ್ ನ ಮೊದಲ ಮಾಳಿಗೆಯಲ್ಲಿ, (ಭವಾನಿ ಲಾಡ್ಜಿನ ಸಭಾಂಗಣದಲ್ಲಿ) ಸಮಿತಿಯ ಅಧ್ಯಕ್ಷರಾದ ಗುರುರಾಜ್ ಎಂ ಶೆಟ್ಟಿ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಈ ಬಾರಿಯ 24ನೇ ವರುಷದ ಗಣೇಶೋತ್ಸವ ಆಚರಿಸುವ ಕುರಿತು ಸಮಿತಿಯ ಪದಾಧಿಕಾರಿಗಳು ಸಲಹೆ ಸೂಚನೆ ನೀಡಿದರು ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ . ಅಧ್ಯಕ್ಷರಾದ ಗುರುರಾಜ್ ಎಂ ಶೆಟ್ಟಿ. ಪ್ರಧಾನ ಕಾರ್ಯದರ್ಶಿ ಗಣೇಶ್ ರಾಜ್ ಸರಳಬೆಟ್ಟು. ಕೋಶಾಧಿಕಾರಿ ಸುಧಾಕರ್ ಶೆಟ್ಟಿ. ಮೂಡನಿಡoಬೂರ್ . ಮೊಹಮ್ಮದ್ ಮೈತ್ರಿ ವಿಡಿಯೋ,ಸುಧೀರ್ ಶೇಟ್. ರಾಜೇಶ್ ಕಲ್ಮಾಡಿ, ರಾಜೇಶ್ ಶೆಟ್ಟಿ ಬನ್ನಂಜೆ ಮಹೇಶ್ ಉದ್ಯಾವರ. ಮೊಹಮ್ಮದ್ ಮೈತ್ರಿ. ಡೆನಿಸ್ ಡಿಸೋಜಾ. ಚಂದ್ರ ಗಾಣಿಗ. ಯು,ಪ್ರಸನ್ನ ರಾಜ್ ಮಠದಬೆಟ್ಟು. ಪತ್ರಕರ್ತ ಜಯಪ್ರಕಾಶ್ ಕಿಣಿ.. ಭಾಸ್ಕರ್ ಮೆಂಡನ್. ಕುಮಾರ್ ಶೆಟ್ಟಿ. ಸುರೇಶ್, ಪ್ರಮೋದ್ ಶೆಟ್ಟಿ , ಪೃಥ್ವಿರಾಜ್ , ಚಂದ್ರೇಶ್ ಸುವರ್ಣ, ಗೋಪಾಲಕೃಷ್ಣ. ದಂತ ವೈದ್ಯರಾದ ಎಸ್.ಎನ್ ಭಟ್, ಪ್ರಕಾಶ್. ಮತ್ತು ಭವಾನಿ ಲಾಡ್ಜಿನ ಸಿಬ್ಬಂದಿ ವರ್ಗದವರು ಸಹಕರಿಸಿದರು. ಹೊಸ ಸದಸ್ಯರನ್ನು ಆಯ್ಕೆ ಮಾಡಲಾಯಿತು. ರಾಜೇಶ್ ಕಲ್ಮಾಡಿ ಸ್ವಾಗತಿಸಿ,ಮಹೇಶ್ ಉದ್ಯಾವರ ಧನ್ಯವಾದ ನೀಡಿದರು.