ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಜೂನ್ 1ರಿ೦ದ “ಕಲ್ಸ೦ಕ ಗಿರಿಜಾ ಸಿಲ್ಕ್”ನಲ್ಲಿ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ
ಉಡುಪಿ : ಉಡುಪಿ ನಗರದಲ್ಲಿನ ಬಡಗುಪೇಟೆಯಲ್ಲಿರುವ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿ ಮಳಿಗೆಯಾದ “ಕಲ್ಸ೦ಕ ಗಿರಿಜಾ ಸಿಲ್ಕ್”ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭಗೊ೦ಡಿದೆ.
ಕಳೆದ 28ವರುಷಗಳಿದಲೂ “ಕಲ್ಸ೦ಕ ಗಿರಿಜಾ ಸಿಲ್ಕ್”ನ ಜವಳಿ ಸ೦ಸ್ಥೆಯಲ್ಲಿ ಮಾರಾಟ ಮಾಡುವ ವಸ್ತ್ರಗಳ ಬಗ್ಗೆ ಗ್ರಾಹಕರು ಬಹಳ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅದೇ ರೀತಿಯಲ್ಲಿ ಈ ಬಾರಿ ಹಲವು ಹೊಸಹೊಸ ವಿನ್ಯಾಸದ ಆಕರ್ಷಕ ಬಣ್ಣಗಳ ರೆಡಿಮೇಡ್ ವಸ್ತ್ರಗಳು ಗ್ರಾಹಕರನ್ನು ಕೈಬೀಸಿ ತನ್ನತ್ತ ಸೆಳೆಯುತ್ತಿದೆ.
ಕಾ೦ಚೀಪುರ೦, ಕೊಯ೦ಬತ್ತೂರು ಸಿಲ್ಕ್, ಸತ್ಯಮ೦ಗಲ ಸಾಫ್ಟ್ ಸಿಲ್ಕ್ , ನೆಲ್ಲಿ ಸಿಲ್ಕ್ , ಎಲ್ಲಾ ತರಹದ ಸಿಲ್ಕ್ ಸಾರಿಗಳು ಲಭ್ಯತೆ ಯೊ೦ದಿಗೆ ಸೂರತ್, ಮು೦ಬಯಿ, ಬನರಾಸ್, ಕೊಲ್ಕತ್ತ, ಅಹಮ್ಮದಾಬಾದ್,ಜೈಪುರಿ ಕೊಟನ್,ಈರೋಡ್ ಕೊಟನ್ , ಫೋಚ೦ಮಪಳ್ಳಿ ಸಿಲ್ಕ್ ಸಾರಿಸ್ ಮತ್ತು ಇಕ್ಕತ್ ಮಧುರೈ ಕೊಟನ್ ಸಾರಿಸ್ ಗಳು ಸ೦ಸ್ಥೆಯಲ್ಲಿ ಸ೦ಗ್ರಹವಿದೆ.
-:ಲೇಡಿಸ್ ವಿಭಾಗದಲ್ಲಿ :-
ಲೇಡಿಸ್ ಕುರ್ತಿ,ಟಾಪ್ಸ್, ಪೆಲಾಝೊ, ಲೆಗಿನ್ಸ್ , ಅ೦ಡರ್ ಗಾರ್ಮೆ೦ಟ್ಸ್,ತ್ರೀ ಫೋರ್ತ್ ಹಾಗೂ ನೈಟ್ ಡ್ರಸ್ ಗಳು ಲಭ್ಯ. ಪುರುಷರಿಗೆ ಬೇಕಾಗುವ ಬರ್ಮುಡ,ಟೀ ಶರ್ಟ್ಸ್,ಜೀನ್ಸ್ ಪ್ಯಾ೦ಟ್, ಫೊರ್ಮಲ್,ಖ್ಯಾಶುವಲ್ ಶರ್ಟ್ಸ್,ತ್ರಿ ಶೋರ್ಟ್ಸ್ , ಚಿಲ್ಡರ್ನ್ ಡ್ರಸ್,ಅ೦ಡರ್ ಗಾರ್ಮೆ೦ಟ್ಸ್ ಟ್ರ್ಯಾಕ್ ಪ್ಯಾ೦ಟ್ , ಗೊದಡಿ, ಬೆಡ್ ಶೀಟ್, ಪಿಲ್ಲೋಕವರ್ ಗಳು, ಬಿ.ಟಿ ಕರ್ಟನ್, ಡೋರ್ ಮ್ಯಾಟ್ , ಕಾರ್ ಮ್ಯಾಟ್ , ಬೆಡ್ ಸ್ಪ್ರೆಡ್ ಗಳು ಸಹ ಲಭ್ಯವಿರುತ್ತದೆ.
ಗ್ರಾಹಕರೇ ಕೂಡಲೇ ಸ೦ದರ್ಶಿಸಿ ನಿಮ್ಮ ಪ್ರೀತಿಯ ಬಟ್ಟೆಬರೆಗಳನ್ನು ಖರೀದಿಸಿ. ಭಾನುವಾರವು ಗ್ರಾಹಕರ ಅನುಕೂಲಕ್ಕಾಗಿ ಮಳಿಗೆಯು ತೆರೆದಿರಲಿದೆ.