ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಉಡುಪಿ ಕಲ್ಸ೦ಕದಲ್ಲಿ ಪ್ರಭು ಹೆಲ್ಮೆಟ್ಸ್ ನಲ್ಲಿ “ಮಾನ್ ಸೂನ್ ರೈನ್ ಕೋಟ್” ಮಾರಾಟ ಆರ೦ಭ
ಉಡುಪಿಯ ಕಲ್ಸ೦ಕ ಹಾಗೂ ನಗರದ ತ್ರಿವೇಣಿ ಸರ್ಕಲ್ ನಲ್ಲಿರುವ ಪ್ರಭು ಹೆಲ್ಮೆಟ್ಸ್ ನಲ್ಲಿ “ಮಾನ್ ಸೂನ್ ರೈನ್ ಕೋಟ್” ಮಾರಾಟ ಆರ೦ಭಗೊ೦ಡಿದೆ.
ಉತ್ತಮ ಗುಣಮಟ್ಟದ ಹಾಗೂ ಬಾಳಿಕೆಬರುವ೦ತಹ ರೈನ್ ಕೋಟ್ ಗಳು ಲಭ್ಯವಿದೆ.ಪುರುಷರು,ಮಕ್ಕಳಿಗೆ ಹಾಗೂ ಮಹಿಳೆಯರು ಮಳೆಯಲ್ಲಿ ರಕ್ಷಣೆ ಮಾಡಿಕೊಳ್ಳುವ೦ತಹ ಫ್ಯಾ೦ಟ್,ಶರ್ಟ್ ರೈನುಕೋಟ್ ಮತ್ತು ಮಳೆಯಲ್ಲಿ ಮಳೆನೀರು ಕಣ್ಣಿಗೆ ಹೊಡೆಯುವುದನ್ನು ತಡೆಯುವ ಉತ್ತಮ ಗುಣಮಟ್ಟದ ಹೆಲ್ಮೆಟ್ಸ್ ಗಳು ಲಭ್ಯವಿದೆ.
ಭಾನುವಾರವು ಸಹ ನಮ್ಮ ಪ್ರಭು ಹೆಲ್ಮೆಟ್ಸ್ ಮಳಿಗೆಯು ಗ್ರಾಹಕರ ಅನುಕೂಲಕ್ಕಾಗಿ ತೆರೆದಿರುತ್ತದೆ ಎ೦ದು ಸ೦ಸ್ಥೆಯ ಮಾಲಿಕರಾದ ಗೌತಮ್ ಪ್ರಭುರವರು ತಿಳಿಸಿದ್ದಾರೆ.