ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ....ಚಿತ್ತಾಪುರದಲ್ಲಿ RSS ಪಥ ಸಂಚಲನ: ವಿವಿಧ ಸಂಘಟನೆಗಳಿಗೆ ಪ್ರತ್ಯೇಕ ದಿನಾಂಕ ನಿಗದಿಪಡಿಸುವಂತೆ ಹೈಕೋರ್ಟ್ ಆದೇಶ

ಬೆಳ್ತಂಗಡಿ: ಶಾಸಕ ಪೂಂಜ ನಿವಾಸದಲ್ಲಿ ಹೈಡ್ರಾಮಾ-ಬಂಧನಕ್ಕೆ ಪೊಲೀಸರ ಅಗಮನ , ಕಾರ್ಯಕರ್ತರ ಜಮಾವಣೆ

ಬೆಳ್ತಂಗಡಿ, ಮೇ.22 : ಪೊಲೀಸ್‌ ರಾಣೆಗೆ ನುಗ್ಗಿ ದಾಂದಲೆ ನಿಂದನೆ ಮಾಡಿದ ಪ್ರಕರಣ ಹಾಗೂ ಅನುಮತಿ ಇಲ್ಲದೆ ಬಿಜೆಪಿಯಿಂದ ಪ್ರತಿಭಟನಾ ಸಭೆ ನಡೆಸಿದ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್‌ ವಿರುದ್ಧ ಈಗ ಎರಡು ಪ್ರಕರಣಗಳು ದಾಖಲಾಗಿದೆ.

ಎರಡು ಪ್ರಕರಣಗಳು ಜಾಮೀನು ರಹಿತ ಪ್ರಕರಣವಾಗಿದ್ದು, ಇದೀಗ ಶಾಸಕ ಪೂಂಜ ನಿವಾಸದಲ್ಲಿ ಹೈಡ್ರಾಮಾ ನಡೆದಿದೆ. ಬಂಧನಕ್ಕಾಗಿ ಸರ್ಕಲ್‌ ಇನ್ಸೆಕ್ಟರ್‌ ಸುಬ್ಬಪೂರ್‌ ಮರ್‌ ಮತ್ತು ಪಿಎಸ್‌ಐ ಚಂದ್ರಶೇಖರ್‌ ತಂಡ ಪೂಂಜ ಮನೆಗೆ ಅಗಮಿಸಿದ್ದಾರೆ. ಮನೆ ಮುಂದೆ ಕಾರ್ಯಕರ್ತರು ಜಮಾವಣೆ ಆಗಿದ್ದಾರೆ.

No Comments

Leave A Comment