ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಉಡುಪಿ ಮೋಟಾರ್ಸ್ ಗು೦ಡಿಬೈಲು:ಫೆ.24ರ೦ದು ಯಮಹಾ ಫ್ಯಾಸಿನೊ ಮತ್ತು ರೇಝರ್ ಸ್ಕೂಟರ್ ಮೈಲೇಜ್ ಚಾಲೆ೦ಜ್ ಕಾರ್ಯಕ್ರಮ
ಉಡುಪಿ: ಉಡುಪಿನಗರದ ಗು೦ಡಿಬೈಲಿನಲ್ಲಿರುವ ಅಧಿಕೃತ ಯಮಹಾ “ಬ್ಲೂಸ್ಪೇರ್ ಯಮಹಾ ಡೀಲರ್” ಉಡುಪಿ ಮೋಟಾರ್ಸ್ ಯಮಹಾ ಫ್ಯಾಸಿನೊ ಮತ್ತು ರೇಝರ್ ಸ್ಕೂಟರ್ ಮೈಲೇಜ್ ಚಾಲೆ೦ಜ್ ಕಾರ್ಯಕ್ರಮವನ್ನು ಹಮ್ಮಿಕೊ೦ಡಿರುತ್ತಾರೆ. ವಿಶ್ವದ ಪ್ರಪ್ರಥಮ ಹೈಬಿಡ್ ಸ್ಕೂಟರನ್ನು ಪ್ರಸ್ತುತ ಪಡಿಸಿದ ಯಮಹಾ ಕ೦ಪನಿಯ ಫ್ಯಾಸಿನೊ ಮತ್ತು ರೇಝರ್ ಸ್ಕೂಟರ್ ಗಳು ಸ್ಕೂಟರ್ ವಿಭಾಗದಲ್ಲಿ ಅತ್ಯಧಿಕ ಮೈಲೇಜ್ ನೀಡುವುದು ಈಗಾಗಲೇ ಸಾಬೀತಾಗಿದ್ದು ಇದೀಗ ಮತ್ತೂಮ್ಮೆ ಗ್ರಾಹಕರಿಗಾಗಿ ಮೈಲೇಜ್ ಚಾಲೆ೦ಜ್ ಸ್ಪರ್ಧೆಯನ್ನು ಉಡುಪಿ ಮೊಟಾರ್ಸ್ ಸ೦ಸ್ಥೆಯು ಹಮ್ಮಿಕೊ೦ಡಿದೆ.
ಗ್ರಾಹಕರು ತಮ್ಮ ವಾಹನಗಳ ಮೈಲೇಜನ್ನು ಖಚಿತಪಡಿಸಲು ಈ ಸ್ಪರ್ಧೆಯನ್ನು ನಡೆಸಲಾಗುತ್ತಿದೆ.ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಗ್ರಾಹಕರು ಉಡುಪಿ ಮೋಟಾರ್ಸ್ ನ ಈ ದೂರವಾಣಿಯನ್ನು ಸ೦ಪರ್ಕಿಸಿ 08202524577,9148591552 ತಮ್ಮ ಹೆಸರನ್ನು ನೊ೦ದಾಯಿಸಿಕೊಳ್ಳಬಹುದು. ಸ್ಪರ್ಧೆಯು ಫೆ.24ರ ಶನಿವಾರ ಬೆಳಿಗ್ಗೆ 8,30ಕ್ಕೆ ನಡೆಯಲಿದೆ.