ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​....ಮುಂದುವರೆದ ನಕ್ಸಲ್​ ಕೂಂಬಿಂಗ್​​: ಶರಣಾಗತಿಗೆ ಸೂಚನೆ, ಪ್ಯಾಕೇಜ್​ ನೀಡುತ್ತೇವೆ ಎಂದ ಪರಮೇಶ್ವರ್​

ಪುತ್ತಿಗೆ ಪರ್ಯಾಯೋತ್ಸವ: ತುಳುನಾಡ ಪರ್ಯಾಯ ವೈಭವ 2024 ರ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ:ತುಳುವೆರ್ ಉಡುಪಿಇವರ ವತಿಯಿಂದ ಉಡುಪಿ ಪುತ್ತಿಗೆ ಪರ್ಯಾಯೋತ್ಸವ ಪ್ರಯುಕ್ತ 17/01/2024 ಸಂಜೆ 7:30 ಕ್ಕೆ ಹಳೆ ಕೆ ಎಸ್ ಆರ್ ಟಿ ಸಿ ನಿಲ್ದಾಣದಲ್ಲಿ ನಡೆಯಲಿರುವ ತುಳುನಾಡ ಪರ್ಯಾಯ ವೈಭವ 2024 ರ ಆಮಂತ್ರಣ ಪತ್ರಿಕೆಯನ್ನು ಶಿರೂರು ಮಠದ ಶ್ರೀಗಳಾದ ಶ್ರೀ ಶ್ರೀ ವೇದವರ್ಧನ ತೀರ್ಥರು ಬಿಡುಗಡೆ ಗೊಳಿಸಿದರು.

ಮಠದ ದಿವಾನರಾದ ಉದಯ್ ಕುಮಾರ್ ಸರಳತ್ತಾಯ ತುಳುವೆರ್ ಉಡುಪಿಯ ಪಧಾದಿಕಾರಿಗಳಾದ ರೋಹಿತ್ ಕರಂಬಳ್ಳಿ , ಅಜರುದ್ದೀನ್ ಸುಬ್ರಹ್ಮಣ್ಯನಗರ ,ಸುರೇಂದ್ರ ನಿಟ್ಟೂರು , ವಿಜಯ್ ಕುಮಾರ್ , ಶರತ್ ಕರಂಬಳ್ಳಿ ಮೊದಲಾದವರು ಉಪಸ್ಥಿತರಿದ್ದರು

No Comments

Leave A Comment