ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್
ಕಲ್ಯಾಣಪುರ 95ನೇಭಜನಾ ಮಹೋತ್ಸವ:ದೂರದರ್ಶನ ಕಲಾವಿದ ಸಿದ್ಧಾರ್ಥ ಬೆಲ್ಮಣ್ಣು , ಬೆಂಗಳೂರು ಇವರಿಂದ ಭಕ್ತಿ ಸಂಗೀತ
ಕಲ್ಯಾಣಪುರ: ಕಲ್ಯಾಣಪುರ ಶ್ರೀ ವೆಂಕಟರಮಣ ದೇವಳದಲ್ಲಿ 95ನೇಭಜನಾ ಮಹೋತ್ಸವದ ಆರಾಧ್ಯ ಶ್ರೀ ವಿಠೋಬ ರಖುಮಾಯಿ ಸನ್ನಿಧಿಯಲ್ಲಿ ಆದಿತ್ಯವಾರ ಪ್ರಸಿದ್ಧ ದೂರದರ್ಶನ ಕಲಾವಿದ ಸಿದ್ಧಾರ್ಥ ಬೆಲ್ಮಣ್ಣು , ಬೆಂಗಳೂರು ಇವರಿಂದ ಭಕ್ತಿ ಸಂಗೀತ ನೆಡೆಯಿತು.
ಇವರ ಹಾಡುಗಳಿಗೆ ಮೆಚ್ಚಿ ವೇ ,ಮೂ , ಕಾಶಿನಾಥ ಭಟ್ ಕಲ್ಯಾಣಪುರ ಕಲಾವಿದರಿಗೆ ತುಳಸಿ ಮಣಿ ಸರ ಅರ್ಪಿಸಿ ಗೌರವಿಸಿ ದೇವರ ಪ್ರಸಾದ ನೀಡಿದರು .