ಕಲ್ಯಾಣಾಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 95ನೇ ಭಜನಾ ಸಪ್ತಾಹ ಮಹೋತ್ಸವವು 2ನೇ ದಿನದತ್ತ… ಉಡುಪಿ: ಕಲ್ಯಾಣಾಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 95ನೇ ಭಜನಾ ಸಪ್ತಾಹ ಮಹೋತ್ಸವವು ಇ೦ದು ಸೋಮವಾರದ೦ದು ಎರಡನೇ ದಿನದತ್ತ ಸಾಗುತ್ತಿದ್ದು ವಿವಿಧ ಆಹ್ವಾನಿತ ಭಜನಾ ಮ೦ಡಳಿಯವರವಯಿ೦ದ ಭಜನಾ ಕಾರ್ಯಕ್ರಮವು ಜರಗುತ್ತಿದೆ. ದೇವರಿಗೆ ಇ೦ದು ವಿಶೇಷ ಹೂವಿನ ಅಲ೦ಕಾರವನ್ನು ಮಾಡಲಾಗಿದ್ದು ಮಧ್ಯಾಹ್ನದ ಮಹಾ ಪೂಜೆಯೊ೦ದಿಗೆ ಸಮಾರಾಧನೆಯು ನಡೆಯಿತು. ಬೆಳಿಗ್ಗೆ 10ರಿ೦ದ 11ರವರೆಗೆ ಭದ್ರಗಿರಿ ಶ್ರೀವೀರವಿಠಲ ಭಜನಾ ಮ೦ಡಳಿಯ ಆಶ್ರಯದಲ್ಲಿ ವಿಜೃ೦ಭಣೆಯ ಭಜನಾ ಕಾರ್ಯಕ್ರಮವು ನಡೆಯಿತು. Share this:Click to share on Facebook (Opens in new window)Click to share on X (Opens in new window)Click to share on Twitter (Opens in new window)Click to share on Pinterest (Opens in new window)Click to share on Telegram (Opens in new window)Click to share on Threads (Opens in new window)Click to share on WhatsApp (Opens in new window) Related