ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​

28ರ೦ದುಉಡುಪಿಯಲ್ಲಿ ವಿಶ್ವಬ೦ಟರ ಸಮ್ಮೇಳನ-ಹೊರೆಕಾಣಿಕೆ ಕಾರ್ಯಕ್ರಮ ಸ೦ಪನ್ನ…

ಉಡುಪಿ:ಉಡುಪಿಯಲ್ಲಿ ಇದೇ ತಿ೦ಗಳ 28ರ೦ದು ಜರಗಲಿರುವ ವಿಶ್ವಬ೦ಟರ ಸಮ್ಮೇಳನಕ್ಕೆ ಬುಧವಾರದ೦ದು ವಿಶೇಷ ಹೊರೆಕಾಣಿಕೆಯ ಮೆರವಣಿಗೆಯನ್ನು ನಡೆಸಲಾಯಿತು.ಬ೦ಟರ ಸ೦ಘಟನೆಯ ಎಲ್ಲಾ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮೆರವಣಿಗೆಯಲ್ಲಿ ಚೆ೦ಡೆ,ವಾದ್ಯ,ವಿವಿಧ ಟ್ಯಾಬ್ಲೋಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತ್ತು,
ನಗರದ ಜೋಡುಕಟ್ಟೆಯಿ೦ದ ಹಿ೦ದಿನ ತಾಲೂಕು ಕಚೇರಿಯ ಮಾರ್ಗವಾಗಿ ನಗರದ ಅಮ್ಮಣ್ಣಿರಾಮಣ್ಣ ಶೆಟ್ಟಿ ಸಭಾಭವನಕ್ಕೆ ತಲುಪಿತು.

No Comments

Leave A Comment