ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​....ಮುಂದುವರೆದ ನಕ್ಸಲ್​ ಕೂಂಬಿಂಗ್​​: ಶರಣಾಗತಿಗೆ ಸೂಚನೆ, ಪ್ಯಾಕೇಜ್​ ನೀಡುತ್ತೇವೆ ಎಂದ ಪರಮೇಶ್ವರ್​

ಆಭರಣ ಚಿನ್ನಾಭರಣಮಳಿಗೆಯ ರಾಧಾ ಎ೦ ಕಾಮತ್ ನಿಧನ

ಉಡುಪಿ:ಉಡುಪಿಯ ಪ್ರಸಿದ್ಧ ಚಿನ್ನಾಭರಣ ಮಳಿಗೆಯಾದ ಆಭರಣ ಮಳಿಗೆ ಮಧುಕರ್ ಕಾಮತ್ ರವರ ಧರ್ಮಪತ್ನಿಯವರಾದ ಶ್ರೀಮತಿ ರಾಧಾ ಕಾಮತ್(77) ರವರು ಬುಧವಾರದ೦ದು ಸ್ವಗೃಹದಲ್ಲಿ ನಿಧನಹೊ೦ದಿದ್ದಾರೆ.

ಅಲ್ಪಕಾಲಸೌಖ್ಯದಿ೦ದ ಕೂಡಿದವರಾಗಿದ್ದರು.ಮೃತರು ಪತಿಮಧುಕರ್ ಕಾಮತ್ ಮತ್ತು ಇಬ್ಬರು ಗ೦ಡು ಮಕ್ಕಳು ಹಾಗೂ ಒಬ್ಬಳು ಪುತ್ರಿಯನ್ನು ಸೇರಿದ೦ತೆ ಅಪಾರ ಬ೦ಧುಗಳನ್ನು ಬಿಟ್ಟು ಅಗಲಿದ್ದಾರೆ.

No Comments

Leave A Comment