ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಮಣಿಪಾಲ: ತೆಪ್ಪ ಕಳವು : ಪ್ರಕರಣ ದಾಖಲು

ಮಣಿಪಾಲ: ಶ್ರೀಂಬ್ರ-ಪರಾರಿ ಸೇತುವೆ ಕೆಳಗಡೆ ಡಿವೈನ್ ಪ್ಯಾಡಲ್ ಸಂಸ್ಥೆಗೆ ಸೇರಿದ ಪ್ರವಾಸಿಗರನ್ನು ಕೊಂಡೊಯ್ಯುವ ಹುಟ್ಟುಹಾಕುವ ದೋಣಿ (ತೆಪ್ಪ) 26ರಂದು ಕಳವಾಗಿದೆ ಎಂದು ತಿಳಿದು ಬಂದಿದೆ.

ಮಣಿಪಾಲದ ಸುತ್ತಮುತ್ತ ಪೂಜಿಸಿದ ಗಣೇಶ ವಿಗ್ರಹವನ್ನು ಐದು ದಿನಗಳ ನಂತರ ಸುಮಾರು 6 ವಿಗ್ರಹಗಳನ್ನು ಇದೆ ತೆಪ್ಪದಲ್ಲಿ ನಾವು ತೆಗೆದುಕೊಂಡು ಹೋಗಿ ಗಣಪತಿ ವಿಸರ್ಜನೆ ಉಚಿತವಾಗಿ ಮಾಡಿದ್ದೇವೆ.

ಆದರೆ ಇದೆಲ್ಲ ಕಾರ್ಯಕ್ರಮ ನಡೆದ ನಂತರ ದಡದಲ್ಲಿ ಅದನ್ನ ಇರಿಸಿದ್ದೇವೆ ಯಾರು ಕಳ್ಳರು ಇದನ್ನ ಎತ್ಕೊಂಡು ಹೋಗಿದ್ದಾರೆ ಎಂದು ಸಂಸ್ಥೆಯ ಮಾಲಕ ರೇಮಿ ರೈಸನ್ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

No Comments

Leave A Comment