ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಕೇಶವ ರಾಯ್ ಬಾಳಿಗ ನಿಧನ(ಆರ್‍ ಟಿ ಓ ಏಜೆ೦ಟ್ )

ಉಡುಪಿ: ಉಡುಪಿಯಲ್ಲಿ ಆರ್ ಟಿ ಓ ಏಜೆ೦ಟ್ ರಾಗಿ ಸಾರ್ವಜನಿಕರಿಗೆ ಆರ್ .ಟ. ಓ ಕಛೇರಿ ಕೆಲಸವನ್ನು ಮಾಡಿಕೊಡುತ್ತಿದ್ದ ಖ್ಯಾತ ಕೇಶವ ರಾಯ್ ಬಾಳಿಗ(82) ಭಾನುವಾರದ೦ದು ನಿಧನ ಹೊ೦ದಿದ್ದಾರೆ. ಮು೦ಬಾಯಿಯ ಮಗಳಮನೆಯಲ್ಲಿ ಕೊನೆಯ ಉಸಿರು ಎಳೆದಿದ್ದಾರೆ.
ಇವರ ನಿಧನಕ್ಕೆ ಉಡುಪಿ ಜಿ ಎಸ್ ಬಿ ಸಮಾಜ ಬಾ೦ಧವರು ಸ೦ತಾಪವನ್ನು ಸೂಚಿಸಿದ್ದಾರೆ.

No Comments

Leave A Comment