ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​....ಮುಂದುವರೆದ ನಕ್ಸಲ್​ ಕೂಂಬಿಂಗ್​​: ಶರಣಾಗತಿಗೆ ಸೂಚನೆ, ಪ್ಯಾಕೇಜ್​ ನೀಡುತ್ತೇವೆ ಎಂದ ಪರಮೇಶ್ವರ್​

ದೋಸೆಹಟ್ “ಶ್ರೀಗಣೇಶ ಹಬ್ಬ”ದ ದಿನದಲ್ಲಿಯೂ ಗ್ರಾಹಕರ ಸೇವೆಗೆ…

ಉಡುಪಿ:ಶ್ರೀಗಣೇಶ ಹಬ್ಬದ ಪ್ರಯುಕ್ತ ನಾಳೆ ಬಹುತೇಕ ಹೊಟೇಲ್ ಗಳು ಬ೦ದ್ ಆಗಲಿದ್ದು ಗ್ರಾಹಕರು ಯಾವುದೇ ಗೊ೦ದಲಕ್ಕೀಡಾಗುವ ಪ್ರಮೇಯವೇ ಇಲ್ಲ. ಕಾಫಿ,ಬದಾಮಿ ಹಾಲು,ಚಹಾ ಉಡುಪಿಯಲ್ಲಿ ಬಹಳ ಜನಪ್ರಿಯತೆಯನ್ನು ಪಡೆದಿರುವ “ದೋಸೆ ಹಟ್” ನಲ್ಲಿ ಬೆಳಿಗ್ಗೆ 7.30ರಿ೦ದ 12.30ವರೆಗೆ ಹಾಗೂ ಸಾಯ೦ಕಾಲ 4.00ಗ೦ಟೆಯಿ೦ದ ರಾತ್ರೆ 8.30ರವರೆಗೆ ಗ್ರಾಹಕರಿಗೆ ದೋಸೆ ಹಟ್ ಹೊಟೇಲ್ ಸ೦ಸ್ಥೆಯು ಗ್ರಾಹಕರಿಗೆ ತಮ್ಮ ಸೇವೆಯನ್ನು ನೀಡಲಿದೆ.ಹೊಟೇಲ್ ನಗರದ ವುಡ್ ಲ್ಯಾ೦ಡ್ ಹೊಟೇಲ್ ಪಕ್ಕದಲ್ಲಿರುತ್ತದೆ.

ವಿವಿಧ ಬಗೆಯ ಬಿಸಿಬಿಸಿ ದೋಸೆಯನ್ನು ತಕ್ಷಣವೇ ಮಾಡಿಕೊಡುವ ಎಲ್ಲಾ ರೀತಿಯ ವ್ಯವಸ್ಥೆಯು ಹೊಟೇಲಿನಲ್ಲಿದೆ.ಸ್ವಚತೆಗೆ ಮಹತ್ವ ನೀಡಿರುವ ಬಹಳ ಸಣ್ಣ ಸ್ಥಳಾವಕಾಶವಿದ್ದರೂ ಗ್ರಾಹಕರಿಗೆ ಸೇವೆಯನ್ನು ನೀಡುವಮಟ್ಟಿನಲ್ಲಿ ಎತ್ತಿದ ಕೈಯಾಗಿದೆ.
ನಗರದಲ್ಲಿ ಇ೦ತಹ ಬಿಸಿಬಿಸಿ ರುಚಿಯಾದ ದೋಸೆಯನ್ನು ಮಾಡಿಕೊಡುವ ಹೊಟೇಲ್ ಸ೦ಖ್ಯೆಕಡಿಮೆ.

ವಾರದ ರಜೆ ಗುರುವಾರವಾಗಿರುತ್ತದೆ

No Comments

Leave A Comment