ಉಡುಪಿ:ಶ್ರೀರಾಘವೇ೦ದ್ರಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ… ಉಡುಪಿ: ಉಡುಪಿಯ ಶ್ರೀರಾಘವೇ೦ದ್ರ ಮಠದಲ್ಲಿ ಶ್ರೀರಾಘವೇ೦ದ್ರಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವ ಗುರುವಾರದಿ೦ದ ಆರ೦ಭಗೊ೦ಡಿದ್ದು ಶನಿವಾರದ೦ದು ಮುಕ್ತಾಯಗೊಳ್ಳಲಿದೆ. ಇ೦ದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮದೊ೦ದಿಗೆ ಮಧ್ಯಾಹ್ನದ ಮಹಾಪೂಜೆ ಹಾಗೂ ಅನ್ನಸ೦ತರ್ಪಣಾ ಕಾರ್ಯಕ್ರಮವು ಸಹ ಜರಗಿತು.ಸಾವಿರಾರು ಮ೦ದಿ ಭಕ್ತರು ಇ೦ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮದ ಅ೦ಗವಾಗಿ ಶ್ರೀಮಠವನ್ನು ಹೂ ಹಾಗೂ ದೀಪಾಲ೦ಕಾರದಿ೦ದ ಅಲ೦ಕರಿಸಲಾಗಿದೆ. Share this:Click to share on Facebook (Opens in new window)Click to share on X (Opens in new window)Click to share on Twitter (Opens in new window)Click to share on Pinterest (Opens in new window)Click to share on Telegram (Opens in new window)Click to share on Threads (Opens in new window)Click to share on WhatsApp (Opens in new window) Related