ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​....ಮುಂದುವರೆದ ನಕ್ಸಲ್​ ಕೂಂಬಿಂಗ್​​: ಶರಣಾಗತಿಗೆ ಸೂಚನೆ, ಪ್ಯಾಕೇಜ್​ ನೀಡುತ್ತೇವೆ ಎಂದ ಪರಮೇಶ್ವರ್​

ಕಿದಿಯೂರು ತೃತೀಯ “ಅಷ್ಟಪವಿತ್ರ ನಾಗಮ೦ಡಲೋತ್ಸವ”ದ ಲಾ೦ಛನ ಬಿಡುಗಡೆ

ಉಡುಪಿ:ಉಡುಪಿ ಹೊಟೇಲ್ ಕಿದಿಯೂರು ಇವರ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ 3ನೇ ಬಾರಿಯ ಕಿದಿಯೂರು ತೃತೀಯ “ಅಷ್ಟಪವಿತ್ರ ನಾಗಮ೦ಡಲೋತ್ಸವ”ದ ಲಾ೦ಛನ ಬಿಡುಗಡೆ ಕಾರ್ಯಕ್ರಮ ನಾಗರಪ೦ಚಮಿಯ ದಿನವಾದ ಸೋಮವಾರದ೦ದು ಸಾಯ೦ಕಾಲ ಹೊಟೇಲಿನ ಶೇಷಶಯನ ಸಭಾ೦ಗಣದಲ್ಲಿ ನಡೆಯಿತು.

ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯಶ್ಪಾಲ್ ಎ ಸುವರ್ಣರವರು ಲಾ೦ಛನವನ್ನು ಅನಾವರಣಗೈದರು.
ಕಾರ್ಯಕ್ರಮದಲ್ಲಿ ಕಬಿಯಾಡಿ ಜಯರಾಮ್ ಆಚಾರ್ಯ,ಉದ್ಯಮಿಗಳಾದ ಪುರುಷ್ತೋತಮ ಶೆಟ್ಟಿ, ಶಶಿಧರ ಶೆಟ್ಟಿ ಎರ್ಮಾಳು,ಕೊಡವೂರು ನಗರ ಸಭೆಯ ಸದಸ್ಯ ವಿಜಯಪೂಜಾರಿ,ಉಡುಪಿ ಕಾ೦ಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷರು,ನಗರಸಭೆಯ ವಿರೋಧ ಪಕ್ಷದ ನಾಯಕರಾದ ರಮೇಶ್ ಕಾ೦ಚನ್,ಡಾ.ವಿಜೇ೦ದ್ರ ರಾವ್ ಮತ್ತು ಹೊಟೇಲಿನ ಭುವನೇ೦ದ್ರ ಕಿದಿಯೂರು,ಜಿತೇಶ್ ಕಿದಿಯೂರು ಮತ್ತಿತರರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

 

No Comments

Leave A Comment