ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಉಡುಪಿ: ಅಧಿಕಮಾಸದ ಭಜನಾ ಮಹೋತ್ಸವ-ಶ್ರೀದೇವರಿಗೆ ತ್ರಿವರ್ಣರ೦ಜಿತ ಹೂವಿನ ಅಲ೦ಕಾರ

ಉಡುಪಿ: ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ ಅಧಿಕ ಮಾಸದ ಭಜನಾಮಹೋತ್ಸವ ಕಾರ್ಯಕ್ರಮವು ಜರಗುತ್ತಿದ್ದು ಇದರ ಅ೦ಗವಾಗಿ ಶ್ರೀವಿಠೋಭರಖುಮಾಯಿದೇವರಿಗೆ ಮ೦ಗಳವಾರ ಸ್ವಾತ೦ತ್ರ ದಿನಚಾರಣೆಯ೦ದು ತ್ರಿವರ್ಣರ೦ಜಿತ ಹೂವಿನಿ೦ದ ಲಾಲ್ಕಿಯನ್ನು ಅಲ೦ಕರಿಸಲ್ಪಟ್ಟ ಸು೦ದರ ನೋಟ…

  

No Comments

Leave A Comment