ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಉಡುಪಿಯ ಕರ್ನಾಟಕ ಬ್ಯಾ೦ಕ್ ನ ನಿವೃತ್ತ ಆಫೀಸರ್ ಸರ್ವಜ್ಞ ಆಚಾರ್ಯ ನಿಧನ

ಉಡುಪಿ:ಉಡುಪಿಯ ಕರ್ನಾಟಕ ಬ್ಯಾ೦ಕ್ ಸೇರಿದ೦ತೆ ವಿವಿಧ ಕಡೆಯಲ್ಲಿನ ಕರ್ನಾಟಕ ಬ್ಯಾ೦ಕ್ ಶಾಖೆಯಲ್ಲಿ ಸೇವೆಯನ್ನು ಸಲ್ಲಿಸಿ ಆಫೀಸರ್ ಆಗಿ ನಿವೃತ್ತಿ ಹೊ೦ದಿರುವ ಸರ್ವಜ್ಞ ಆಚಾರ್ಯ(67)ರವರು ಶನಿವಾರ(ಜುಲೈ29ರ೦ದು) ದ೦ದು ನಿಧನ ಹೊ೦ದಿದ್ದಾರೆ.

ಇವರು ಉದಯವಾಣಿಯ ಸ೦ಪಾದಕರಾಗಿ ದೈವಾಧೀನರಾಗಿರುವ ಬನ್ನ೦ಜೆ ರಾಮಾಚಾರ್ಯರವರ ಪುತ್ರರಾಗಿದ್ದಾರೆ.
ಇವರು ಪತ್ನಿ ಹಾಗೂ ಕುಟು೦ಬದ ಸದಸ್ಯರನ್ನು ಬಿಟ್ಟು ಅಗಲಿದ್ದಾರೆ.

ಇವರ ನಿಧನಕ್ಕೆ ಕರ್ನಾಟಕ ಬ್ಯಾ೦ಕ್ ನ ಸಿಬ೦ಧಿವರ್ಗದವರು,ಅಪಾರ ಅಭಿಮಾನಿಗಳು ಹಾಗೂ ಕರಾವಳಿಕಿರಣ ಡಾಟ್ ಬಳಗದವರು ಸ೦ತಾಪವನ್ನು ಸೂಚಿಸಿದ್ದಾರೆ.

No Comments

Leave A Comment