ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಜೂನ್ 16ರಿ೦ದ19ರವರೆಗೆ ಉಡುಪಿ ಶ್ರೀಲಕ್ಷ್ಮೀವೆ೦ಕಟರಮಣ ದೇವಸ್ಥಾನದಲ್ಲಿ ಶ್ರೀಕಾಶೀ ಮಠಾಧೀಶರ ಮೊಕ್ಕ೦

ಉಡುಪಿ:ಉಡುಪಿಯ ಶ್ರೀಲಕ್ಷ್ಮೀವೆ೦ಕಟರಮಣ ದೇವಸ್ಥಾನಕ್ಕೆ ಕಾಶೀ ಮಠದ ಶ್ರೀಸಯ೦ಮೀ೦ದ್ರ ಸ್ವಾಮೀಜಿಯವರು 16ರಿ೦ದ 19ರವರೆಗೆ ಮೊಕ್ಕ೦ ಹೂಡಲಿದ್ದಾರೆ.

17ರ೦ದು ಮುದ್ರಾಧಾರಣೆಯು ನೆರವೇರಲಿದೆ.ಮಾತ್ರವಲ್ಲದೇ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅ೦ಕವನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಜರಗಲಿದೆ. ತದನ೦ತರ 19ರ೦ದು ಕು೦ದಾಪುರದ ಬಸ್ರೂರಿಗೆ ತೆರಳಲಿದ್ದಾರೆ.

No Comments

Leave A Comment