`````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಓದುಗರಿಗೆ ಮತ್ತು ನಮ್ಮ ಜಾಹೀರಾತುದಾರರಿಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು``````````````

ಪುತ್ತೂರು: ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿ ಮೃತ್ಯು

ಪುತ್ತೂರು:ಜೂ 03. ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ಬಲ್ನಾಡು ಬಂಗಾರಡ್ಕದ ವಿದ್ಯಾರ್ಥಿನಿಯೊಬ್ಬರು ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ವಿದ್ಯಾರ್ಥಿನಿಯನ್ನು ವಂಶಿ ಎಂದು ಗುರುತಿಸಲಾಗಿದೆ.

ಬಲ್ನಾಡು ಬಂಗಾರಡ್ಕ ದಿ ಕಮಲಾಕ್ಷ ಅವರ ಪುತ್ರಿ ಪುತ್ತೂರಿನ ವಿದ್ಯಾರ್ಥಿನಿ ವಂಶಿ ಮೃತಪಟ್ಟ ವಿದ್ಯಾರ್ಥಿನಿ.

No Comments

Leave A Comment