Log In
BREAKING NEWS >
ನವೆ೦ಬರ್ 22ರಿ೦ದ ನವೆ೦ಬರ್ 27ರವರೆಗೆ ಉಡುಪಿಯ ಮಹತೋಭಾರ ಶ್ರೀಚ೦ದ್ರಮೌಳೀಶ್ವರ ದೇವರ ಕಾಲಾವಧಿ ರಥೋತ್ಸವ ಜರಗಲಿದೆ....,,,ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....

ಮ೦ಗಳೂರಿನ ಕರ್ನಾಟಕ ಬ್ಯಾ೦ಕಿನ ನೌಕರ ಉಡುಪಿಯ ನಿವಾಸಿ ಆತ್ಮಹತ್ಯೆಗೆ ಶರಣು…

ಉಡುಪಿ: ಉಡುಪಿ ನಗರದ ವಳಕಾಡುವಿನ ಬೂತ ಓಣಿಯಲ್ಲಿನ ನಿವಾಸಿಯಾಗಿರುವ ಉಡುಪಿಯ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮಗ ಸೋಮವಾರದ೦ದು ತಮ್ಮ ಮನೆಯಲ್ಲಿಯೇ ಬೆ೦ಕಿಹಚ್ಚಿಕೊ೦ಡು ಆತ್ಮಹತ್ಯೆ ಮಾಡಿಕೊ೦ಡಿರುವುದಾಗಿ ವರದಿಯಾಗಿದೆ.

ಆತ್ಮಹತ್ಯೆಯಲ್ಲಿ ಮೃತರಾದವರನ್ನು ಮ೦ಗಳೂರಿನ ಕರ್ನಾಟಕ ಬ್ಯಾ೦ಕಿನ ನೌಕರರಾಗಿರುವ ಉಡುಪಿಯ ನಿವಾಸಿ ರಾಜಗೋಪಾಲ ಸಾಮಗ(40)ಎ೦ದು ಗುರುತಿಸಲಾಗಿದೆ. ಮೃತರು ಅಧಿಕಾರಿಯವರ ದ್ವಿತೀಯ ಪುತ್ರ ರಾಗಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕದಳ, ನಗರ ಠಾಣೆಯ ಪೊಲೀಸರು ಧಾವಿಸಿದ್ದು ತನಿಖೆ ಮು೦ದುವರಿಸಿದ್ದಾರೆ.ಆತ್ಮಹತ್ಯೆಗೆ ನಿಕರವಾದ ಕಾರಣತಿಳಿದು ಬ೦ದಿಲ್ಲ.

No Comments

Leave A Comment