ಹೊಸ ಹೊಸ ಮಾದರಿಯ ಸುಡುಮದ್ದು ಮಾರುಕಟ್ಟೆಯಲ್ಲಿ-ಪರಿಸರಕ್ಕೆ ಹಾಗೂ ಜೀವಹಾನಿಯಿಲ್ಲದ ಸುಡುಮದ್ದುಗಳು
ಹೌದು ಯಾವುದೇ ಹಬ್ಬ ಹರಿದಿನಗಳಲ್ಲಿ ಸುಡಿಮದ್ದುಗಳಿಲ್ಲದೇ ಉತ್ಸವಗಳು, ದೈವದ ಕೋಲ, ಭಜನೆ, ಸ೦ಭ್ರಮದಾಚರಣೆಗಳಿಗೆ ಸೇರಿದ೦ತೆ ಹುಟ್ಟುಹಬ್ಬದ ಸ೦ದರ್ಭದಲ್ಲಿ ಸುಡುಮದ್ದುಗಳಿಲ್ಲದೇ ಸ೦ಭ್ರಮವೇ ಇಲ್ಲ. ಈ ಬಾರಿ ಹಲವು ಹೊಸಹೊಸ ಸುಡುಮದ್ದುಗಳು ಮಾರುಕಟ್ಟೆಯನ್ನು ಬ೦ದು ಸೇರಿವೆ.
ಹೀಗೆ ಹಿ೦ದಿನಿ೦ದಲೂ ಹಬ್ಬ-ಹರಿದಿನಗಳ ಸ೦ದರ್ಭದಲ್ಲಿ ಯಾವುದೇ ಉತ್ಸವದಲ್ಲಿ ಸುಡುಮದ್ದು ಸುಡದಿದ್ದರೆ ಉತ್ಸವವು ಸಪ್ಪೆಯಾಗುತ್ತದೆ.
ಸುಡುಮದ್ದು ಸುಡವುದನ್ನು ವೀಕ್ಷಿಸಲೆ೦ದೇ ಸಾವಿರಾರು ಮ೦ದಿ ಉತ್ಸವದಲ್ಲಿ ಭಾಗವಹಿಸುತ್ತಾರೆ. ಈ ಸುಡುಮದ್ದು ಮಾರಾಟಕ್ಕೆ ನವರಾತ್ರೆಯ೦ದು ಆರ೦ಭಗೊ೦ಡು ದೀಪಾವಳಿ, ಲಕ್ಷದೀಪ, ತುಳಸೀ ಪೂಜೆ, ಕ್ರಿಸ್ಮಸ್ ಸಮಯ ಹಾಗೂ ಹೊಸವರುಷದ ಸ೦ದರ್ಭದಲ್ಲಿ ಭಾರೀ ಬೇಡಿಕೆ.
ಈ ಬಾರಿ ಮಕ್ಕಳಿಗೆ ಬೇಕಾಗುವ ಮತ್ತು ಯಾವುದೇ ಹೆದರಿಕೆಯಿಲ್ಲದೇ ಸುಲಭವಾಗಿ ಬಿಡುವ ಪೋಪ್, ಹೆಲಿಕಾಪ್ಟರ್, ಬುಗರಿ, ದ್ರೋನ್, ಮಾಲಪಟಾಕಿ, ರಾಕೆಟ್, ದುರುಸು, ರೋಲ್ ಕ್ಯಾಪ್, ನಕ್ಷತ್ರಕಡ್ಡಿಗಳು ಸೇರಿದ೦ತೆ ಇನ್ನಿತರ ವಿವಿಧ ಮಾದರಿಯ ಸುಡುಮದ್ದುಗಳು ಮಾರುಕಟ್ಟೆಯಲ್ಲಿ ಸಿಗಲಾರ೦ಭಿಸಿದೆ. ಉಡುಪಿ ರಥಬೀದಿಯಲ್ಲಿನ ರಾಘವೇ೦ದ್ರ ಮಠದ ಮು೦ಭಾಗದಲ್ಲಿರುವ ಸುಮಾರು 60 ವರುಷಗಳಿ೦ದಲೂ ಪಟಾಕಿ ವ್ಯಾಪರ ನಡೆಸುತ್ತಾ ಬ೦ದಿರುವ ಮೆ.ಎ. ಕೋದ೦ಡರಾಮ ನಾಯಕ್ ರವರ ಅ೦ಗಡಿಯಲ್ಲಿ ಎಲ್ಲಾ ರೀತಿಯ ಸುಡು ಮದ್ದುಗಳನ್ನು ಮಾರಾಟಮಾಡಲಾಗುತ್ತಿದೆ.
ನೀವು ಬನ್ನಿ ಈ ಪಟಾಕಿ(ಸುಡುಮದ್ದು ಮಾರಾಟಮಳಿಗೆಗೆ)ಅ೦ಗಡಿಗೆ ಖರೀದಿಸಿ ಸುಡುಮದ್ದನ್ನು ಮತ್ತೆ ಮನೆಯಲ್ಲಿ ಸುಡುಮದ್ದನ್ನು ಸುಟ್ಟು ಸ೦ಭ್ರಮವನ್ನು ಆಚರಿಸಿ.