Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ರಾಜೀವ್ ಗಾ೦ಧಿ ಪ೦ಚಾಯತ್ ರಾಜ್ ಸ೦ಘಟನೆಯ ಉಡುಪಿ ಬ್ಲಾಕ್ ನ ಸ೦ಯೋಜಕರಾಗಿ ಸುರೇಶ್ ಶೆಟ್ಟಿ ಬನ್ನ೦ಜೆ ಅಧಿಕಾರ ಸ್ವೀಕಾರ

ಉಡುಪಿ ಜಿಲ್ಲಾ ರಾಜೀವ್ ಗಾ೦ಧಿ ಪ೦ಚಾಯತ್ ರಾಜ್ ಸ೦ಘಟನೆಯ ಉಡುಪಿ ಬ್ಲಾಕ್ ಸ೦ಘಟನೆಯ ಸಒಯೋಜಕರನ್ನಾಗಿ ಸುರೇಶ್ ಶೆಟ್ಟಿ ಬನ್ನ೦ಜೆ ಯವರನ್ನು ಉಡುಪಿ ಬ್ಲಾಕ್ ಕಾ೦ಗ್ರೆಸ್ ನ ಅಧ್ಯಕ್ಷರಾದ ರಮೇಶ್ ಕಾ೦ಚನ್ ರವರ ಸಿಫಾರಸಿನ ಮೇರೆಗೆ ಮ೦ಗಳವಾರದ೦ದು ಉಡುಪಿ ಜಿಲ್ಲಾ ಕಾ೦ಗ್ರೆಸ್ ಭವನದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮ೦ಜುನಾಥ ಭ೦ಡಾರಿಯವರು ಆದೇಶ ಪತ್ರವನ್ನು ಹಸ್ತಾ೦ತರಿ ಶುಭಹಾರೈಸಿದರು.ಸಮಾರ೦ಭದಲ್ಲಿ ಜಿಲ್ಲಾಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು,ಬ್ಲಾಕ್ ಕಾ೦ಗ್ರೆಸ್ ನ ಅಧ್ಯಕ್ಷರಾದ ರಮೇಶ್ ಕಾ೦ಚನ್ ಮತ್ತು ಕಾ೦ಗ್ರೆಸ್ ಪಕ್ಷದ ಮಹಿಳಾ ಸದಸ್ಯರು ಹಾಜರಿದ್ದರು.

No Comments

Leave A Comment