Log In
BREAKING NEWS >
ನವೆ೦ಬರ್ 22ರಿ೦ದ ನವೆ೦ಬರ್ 27ರವರೆಗೆ ಉಡುಪಿಯ ಮಹತೋಭಾರ ಶ್ರೀಚ೦ದ್ರಮೌಳೀಶ್ವರ ದೇವರ ಕಾಲಾವಧಿ ರಥೋತ್ಸವ ಜರಗಲಿದೆ....,,,ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....

ಜಿಲ್ಲಾ ಮಟ್ಟದಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆವಿದ್ಯೋದಯ ಪದವಿ ಪೂರ್ವಕಾಲೇಜು ಪ್ರಥಮ – ರಾಜ್ಯಮಟ್ಟಕ್ಕೆಆಯ್ಕೆ

ಉಡುಪಿ: ವಿದ್ಯೋದಯಟ್ರಸ್ಟ್ (ರಿ.)ನ ಅಂಗ ಸಂಸ್ಥೆಯಾದ ವಿದ್ಯೋದಯ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳ ತಂಡಜಿಲ್ಲಾ ಮಟ್ಟದಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುತ್ತದೆ. ಕಾರ್ಕಳದ ಭುವನೇಂದ್ರಕಾಲೇಜಿನಲ್ಲಿ 23-09-2022 ರಂದು ಪದವಿ ಪೂರ್ವ ಶಿಕ್ಞಣ ಇಲಾಖೆಯಿಂದ ಈ ಸ್ಪರ್ಧೆಯನ್ನುಆಯೋಜಿಸಲಾಗಿತ್ತು. ರಾಜ್ಯಮಟ್ಟಕ್ಕೆಆಯ್ಕೆಯಾದ ವಿದ್ಯಾರ್ಥಿಗಳಾದ ಭರತ್ ಮತ್ತುಯಶವಂತ್‍ಹಾಗೂ ತಂಡದಇತರಸದಸ್ಯರಾದ ಸುವಿತ್ ಶೆಟ್ಟಿ, ಶ್ರೀಪಾದ, ಮಾಸುಮ್‍ಇಕ್ಬಾಲ್‍ಇವರುಗಳನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿರುತ್ತಾರೆ.

No Comments

Leave A Comment