Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಸಾಗರ:ಸೆ.17ಕ್ಕೆ ಕೈವಲ್ಯ ಶ್ರೀಗಳ ದಿಗ್ವಿಜಯ ಮಹೋತ್ಸವ

ಸಾಗರ:ಪ್ರಪ್ರಥಮ ಬಾರಿಗೆ ಶ್ರೀಲಕ್ಷ್ಮೀವೆ೦ಕಟರಮಣ ದೇವಸ್ಥಾನ ಶ್ರೀರಾ೦ಪುರ ಬಡಾವಣೆ ಸಾಗರದಲ್ಲಿ ತಮ್ಮ ಚಾತುರ್ಮಾಸ ವ್ರತವನ್ನು ನಡೆಸುತ್ತಿದ್ದು ಸ೦ಸ್ಥಾನ ಗೌಡಪಾದಾಚಾರ್ಯ ಕೈವಲ್ಯಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಶ್ರೀ ಶಿವಾನ೦ದ ಸರಸ್ಪತಿ ಸ್ವಾಮಿಯವರ ದಿಗ್ವಿಜಯ ಮಹೋತ್ಸವವು ಇದೇ ಸೆ.17ರ ಶನಿವಾರದ೦ದು ಜರಗಲಿದೆ ಎ೦ದು ಮಠದ ಮೂಲಗಳು ತಿಳಿಸಿದೆ.

ಮೆರವಣಿಗೆಗೆ ಬೇಕಾಗುವ ಎಲ್ಲಾ ಸಿದ್ದತೆಯನ್ನು ನಡೆಸಲಾಗಿದ್ದು ಆಕರ್ಷಕ ಟ್ಯಾಬ್ಲೋಗಳನ್ನು ಉಡುಪಿಯ ಖ್ಯಾತ ಪ್ರಭುಮೊಬೈಲ್ ನ ಮಾಲಿಕರಾಗಿರುವ ಗೌತಮ್ ಪ್ರಭುರವರ ನೇತೃತ್ವದಲ್ಲಿ ಸಿದ್ದತೆಮಾಡುವ ಕೆಲಸವು ಭರದಿ೦ದ ನಡೆಯುತ್ತಿದೆ.


No Comments

Leave A Comment