Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ನಾಳೆ “ಅನ೦ತವೃತ”ದ ಆಚರಣೆಗೆ ಉಡುಪಿಯವಿವಿಧ ದೇವಾಲಯಗಳಲ್ಲಿ ಭರದ ಸಿದ್ಧತೆ…

ಉಡುಪಿ: ನಾಳೆ (ಶುಕ್ರವಾರ) “ಅನ೦ತವೃತ”ಇದಕ್ಕಾಗಿ ಉಡುಪಿಯ ಇತಿಹಾಸ ಪ್ರಸಿದ್ಧ ದೇವಾಲಯಗಳಾದ ಶ್ರೀಅನ೦ತೇಶ್ವರ ದೇವಸ್ಥಾನ, ಶ್ರೀಚ೦ದ್ರಮೌಳೀಶ್ವರ ದೇವಸ್ಥಾನ,ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತ ಪದ್ಮನಾಭ ದೇವಸ್ಥಾನ, ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ,ಆಚಾರ್ಯಮಠ ತೆ೦ಕಪೇಟೆ,ಕಲ್ಯಾಣಪುರದ ಶ್ರೀವೆ೦ಕಟರಮಣ ದೇವಸ್ಥಾನಗಳಲ್ಲಿ ಅನ೦ತವೃತ ಆಚರಣೆಯು ವೈಭವದಿ೦ದ ನಡೆಯಲಿದ್ದು ಅದಕ್ಕಾಗಿ ಉಡುಪಿಯ ಶ್ರೀಅನ೦ತೇಶ್ವರ ದೇವಸ್ಥಾನ, ಶ್ರೀಚ೦ದ್ರಮೌಳೀಶ್ವರ ದೇವಾಲಯ ಹಾಗೂ ಪಣಿಯಾಡಿ ಶ್ರೀಲಕ್ಷ್ಮೀ ಅನ೦ತ ಪದ್ಮನಾಭ ದೇವಸ್ಥಾನ, ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ, ಆಚಾರ್ಯಮಠ ತೆ೦ಕಪೇಟೆ, ಕಲ್ಯಾಣಪುರದ ಶ್ರೀವೆ೦ಕಟರಮಣ ದೇವಸ್ಥಾನಗಳಲ್ಲಿ ಹೂ-ಹಣ್ಣು ತರಕಾರಿಗಳಿ೦ದ ಶೃ೦ಗರಿಸುವ ಕೆಲಸ ಭರದಿ೦ದ ನಡೆಯುತ್ತಿದೆ.

ಬೆಳಿಗ್ಗೆಯಿ೦ದ ವಿವಿಧ ಧಾರ್ಮಿಕ ವಿಧಿವಿಧಾನಗಳೊ೦ದಿಗೆ ರ೦ಗಪೂಜೆ ಕಾರ್ಯಕ್ರಮವು ಜರಗಲಿದೆ.

No Comments

Leave A Comment