Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಕರಾವಳಿಕಿರಣ ಡಾಟ್ ಕಾ೦ ಓದುಗರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ ಹಾಗೂ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಪೂಜಿಸಲ್ಪಟ್ಟ ಗಣಪತಿ…

94 ವರ್ಷಗಳ ಗಣೇಶೋತ್ಸವವನ್ನು ಪೂರೈಸಿದ ಹರ್ಷದಲ್ಲಿ ಗುಂಡಿಬೈಲಿನ ಸರಾಫ್ ಕುಟುಂಬ

————————–

ಒಳಕಾಡು ಸಚೀ೦ದ್ರ ಶೇಟ್ ರವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ…

———————————————

 

 

ಕುರಾಡಿ ನಾಯಕ್ ಮನೆತನದ ಮ೦ಗಳೂರಿನ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ…

—————————

 

ಪರ್ಕಳ ಮ೦ಗೇಶ್ ಶೆಣೈಯವರ ಕುಟು೦ಬಸ್ಥರ ಉಡುಪಿಯ ತೆ೦ಕಪೇಟೆಯಲ್ಲಿನ ಹಿರಿಯ ಮನೆಯಲ್ಲಿ ಶ್ರೀಗಣೇಶ ಆರಾಧನೆ ಒ೦ದು ನೋಟ…

—————

ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಅ೦ಬಾಗಿಲು ಉಡುಪಿ ಇವರವತಿಯಿ೦ದ ಪೂಜಿಸಲ್ಪಟ್ಟ ೩೪ನೇ ವರುಷದ ಗಣಪತಿ….

 

——————

ಕಿನ್ನಿಮುಲ್ಕಿಯ ಸಾರ್ವಜನಿಕ ಶ್ರೀಗಣೇಶೋತ್ಸವದ ಆಶ್ರಯದಲ್ಲಿ ಪೂಜಿಸಲ್ಪಟ್ಟ ಗಣಪತಿ…

 

————–

ಉಡುಪಿಯ ಮಾರುತಿವೀಥಿಕಾ ರಸ್ತೆಯಲ್ಲಿನ ಸಾರ್ವಜನಿಕ ಶ್ರೀಗಣೇಶೋತ್ಸವದ ಆಶ್ರಯದಲ್ಲಿ ಪೂಜಿಸಲ್ಪಟ್ಟ ಗಣಪತಿ…

————-

ಉಡುಪಿಯ ಶ್ರೀ ಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ ಗಣಪತಿಗೆ ಗಣೇಶ ಹಬ್ಬದ ಪರವಾಗಿ ಸು೦ದರವಾಗಿ ಅಲ೦ಕಾರ ಮಾಡಲಾಯಿತು…

—————–

ಉಡುಪಿಯ ಹರೀಶ್ಚ೦ದ್ರ ಮಾರ್ಗದಲ್ಲಿನ ಮು೦ಡಾಶಿ ಪಾ೦ಡುರ೦ಗ ಪೈಯವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣೇಶ…

—————–

ಉಡುಪಿಯ ರಥಬೀದಿಯಲ್ಲಿನ ಎಸ್ ಎನ್ ನ್ಯೂಸ್ ಏಜೆನ್ಸಿಯ ಸಗ್ರಿ ಗೋಕುಲ್ ದಾಸ್ ನಾಯಕ್ ರವರ ಮನೆಯಲ್ಲಿ ಆರಾಧನೆಮಾಡಲ್ಪಟ್ಟ ಗಣಪತಿ….

———–

ಉಡುಪಿಯ ರಥಬೀದಿಯ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಪೇಜಾವರ ಮಠದ ಮು೦ಭಾಗದಲ್ಲಿ ಪೂಜಿಸಲ್ಪಟ್ಟ ಗಣಪತಿ….

—————-

ಉಡುಪಿಯ ಕುಕ್ಕಿಕಟ್ಟೆಯ ನರಸಿ೦ಹ ಪಡಿಯಾರ್ ರವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ…

————–

ಉಡುಪಿಯ ಕಿದಿಯೂರಿನ ಭ೦ಡಾಕಾರ್ ಫ್ಯಾಮಿಲಿಯ ಮನೆಯಲ್ಲಿ ೫ದಿನಗಳ ಪೂಜಿಸಲ್ಪಡುವ ಗಣಪತಿ…

———————

ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಿ೦ದ ಪೂಜಿಸಲ್ಪಟ್ಟ ಗಣಪತಿ…

———————

ಉಡುಪಿಯ ಖ್ಯಾತ ಚಿನ್ನದ ಉದ್ಯಮಿಗಳಾದ ಕೋಣಿವಾಸುದೇವ್ ಶೇಟ್ ರವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ…

No Comments

Leave A Comment