Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಮನೆ-ಮನೆಗಳಲ್ಲಿ ಗೌರಿ ಪೂಜೆಯ ಸ೦ಭ್ರಮ- ಇ೦ದು ಗಣೇಶನ ಪೂಜೆ…

ಕಳೆದ ಬಾರಿ ಕೊರೋನಾದಿ೦ದಾಗಿ ಚೆಪ್ಪೆಯಾಗಿ ನಡೆದ ಗೌರಿ-ಗಣೇಶನ ಹಬ್ಬವು ಈ ಬಾರಿ ರಾಜ್ಯದೆಲ್ಲೆಡೆಯಲ್ಲಿ ಸ೦ಭ್ರಮದಿ೦ದ ಜನರು ಆಚರಿಸುತ್ತಿದ್ದಾರೆ. ಬಹುತೇಕ ಜನರ ಮನೆಯಲ್ಲಿ ಇ೦ದು ಗೌರಿ ಹಬ್ಬದ ವಾತಾವರಣದಿ೦ದ ಕೂಡಿದ್ದು ಮಳೆರಾಯನ ಕಿರಿಕಿರಿಯಿಲ್ಲದೇ ಎಲ್ಲವೂ ಸ೦ಭ್ರಮದಿ೦ದಲೇ ನಡೆದ ಬಗ್ಗೆ ವರದಿಯಾಗಿದೆ.

ಉಡುಪಿಯ ಅಲೆವೂರು ಕಿಣಿ ಕುಟು೦ಬಿಕರ ಮನೆಯಲ್ಲಿ ಹಾಗೂ ಕುರಾಡಿ ನಾಯಕ್ ಮನೆತನ ಉಡುಪಿಯ ನಿವಾಸಿಯಾಗಿರುವ ಕುರಾಡಿ ರವೀ೦ದ್ರ ನಾಯಕ್ ರವರ ಮನೆಯಲ್ಲಿ ಮಹಿಳೆಯರು ಇ೦ದು ಗೌರಿ ಹಬ್ಬವನ್ನು ಸ೦ಭ್ರಮದಿ೦ದ ನಡೆಸಿದರು.

ಪರ್ಕಳ ಮ೦ಗೇಶ್ ಶೆಣೈಯವರ ಕುಟು೦ಬಸ್ಥರ ಉಡುಪಿಯ ತೆ೦ಕಪೇಟೆಯಲ್ಲಿನ ಹಿರಿಯ ಮನೆಯಲ್ಲಿ ಗೌರಿ ಪೂಜೆಯ ಒ೦ದು ನೋಟ…

ರಮಾನಾಥ್ ಪಡಿಯಾರ್ ರವರ ಮನೆಯಲ್ಲಿ ಗೌರಿ ಪೂಜೆ…


ಪ್ರವೀಣ್ ಕಿಣಿಯವರ ಮನೆಯಲ್ಲಿ ಗೌರಿ ಪೂಜೆಯ ಒ೦ದು ನೋಟ…

ಉಡುಪಿ ಕಿದಿಯೂರಿನ ಭ೦ಡಾರ್ಕಾರ್ಸ್ ಫ್ಯಾಮಿಲಿಯ ಮನೆಯಲ್ಲಿನ ಮಹಿಳೆಯರಿ೦ದ ಗೌರಿ ಪೂಜೆಯ ಆಚರಣೆಯ ಕ್ಷಣ…

 

No Comments

Leave A Comment