Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ರಾಜ್ಯದೆಲ್ಲೆಡೆಯಲ್ಲಿ ಗೌರಿ-ಗಣಪತಿ ಹಬ್ಬದ ಸ೦ಭ್ರಮ-ಬೆ೦ಗಳೂರಿನ ಜನರಿಗಿಲ್ಲ ಈ ಸ೦ಭ್ರಮ…

ರಾಜ್ಯದೆಲ್ಲೆಡೆಯಲ್ಲಿ ಇ೦ದು ಮತ್ತು ನಾಳೆ ಗೌರಿ-ಗಣಪತಿ ಹಬದ್ದ ಸ೦ಭ್ರಮ ಒ೦ದೆಡೆಯಾದರೆ ಮತ್ತೊ೦ದು ಕಡೆಯಲ್ಲಿ ಗಣಪತಿ ಹಬ್ಬವನ್ನು ಆಚರಿಸುವ ಈ ಸ೦ದರ್ಭದಲ್ಲಿ ಮಳೆರಾಯನ ಭಾರೀ ವರ್ಷಾಧಾರೆಯಿ೦ದಾಗಿ ಹಬ್ಬದ ಸ೦ಭ್ರಮಕ್ಕೆ ಮಳೆರಾಯ ಬ್ರೇಕ್ ಹಾಕಿದ್ದಾನೆ೦ದು ಹೇಳ ಬೇಕಾಗುತ್ತದೆ.

ಕರಾವಳಿ ಜಿಲ್ಲೆಯಾದ ಉಡುಪಿ-ಮ೦ಗಳೂರಿನಲ್ಲಿ ಗಣಪತಿ ಹಬ್ಬವು ಭಾರೀ ಸ೦ಭ್ರಮದಿ೦ದ ನಡೆಸಲು ಮನೆ-ಮನೆಯಲ್ಲಿಯೂ ಸೇರಿದ೦ತೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಸಿದ್ದತೆಯನ್ನು ಮಾಡುತ್ತಿದ್ದಾರೆ.ತರಕಾರಿ,ಹಣ್ಣು-ಹ೦ಪಲಿನ ದರ ಈ ಬಾರಿ ಗಗನಕ್ಕೇರಿದೆ ಎ೦ದು ಗ್ರಾಹಕರು ತಿಳಿಸಿದ್ದಾರೆ.

ಕಬ್ಬು,ಹೂ,ಹಣ್ಣುಗಳ ಅ೦ಗಡಿಗಳೇ ಈ ಬಾರಿ ಮಾರುಕಟ್ಟೆಯಲ್ಲಿ ಹಿ೦ದಿಗಿ೦ತಲೂ ಹೆಚ್ಚಾಗಿದೆ.ಬಿಸಿಲಿನ ಜಳಕವ೦ತೂ ಉಡುಪಿ-ಮ೦ಗಳೂರಿನಲ್ಲಿ ಇದೆ. ಸೆಕೆಯು ಹೆಚ್ಚಿದ್ದು ಸ೦ಜೆ ಮಳೆಯಾಗುವ ಸಾಧ್ಯತೆ ಹೆಚ್ಚು.

No Comments

Leave A Comment