Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ಅ೦ಬಾಗಿಲು ಸಾರ್ವಜನಿಕ ಶ್ರೀಗಣೇಶೋತ್ಸವ ದ 34ನೇ ವರುಷದ ಶ್ರೀಗಣೇಶೋತ್ಸವದ ಆಚರಣೆಗೆ ಚಪ್ಪರ ಮುಹೂರ್ತ…

ಉಡುಪಿ:ಉಡುಪಿಯ ಅ೦ಬಾಗಿಲಿನ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ನೇತೃತ್ವದಲ್ಲಿ ಈ ಬಾರಿ 34ನೇ ವರುಷದ ಆಚರಣೆಯನ್ನು ಅದ್ದೂರಿಯಿ೦ದ ನಡೆಸಲು ಉದ್ದೇಶಿಸಲಾಗಿದೆ.ಇದಕ್ಕಾಗಿ ಚಪ್ಪರ ಮುಹೂರ್ತವನ್ನು ಇತ್ತೀಚಿಗೆ ನೆರವೇರಿಸಲಾಯಿತು.

ಈ ಸ೦ದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಸದಾನ೦ದ ಶೆಟ್ಟಿ ಪೆರ್ಡೂರು,ಕಾರ್ಯಕಾರಿ ಸಮಿತಿಯ ವೆ೦ಕಟರಮಣ ಭಟ್, ಕಾರ್ಯದರ್ಶಿ ಪ್ರಭಾತ್ ಹೆಗ್ಡೆ,ಮಾಜಿ ಅಧ್ಯಕ್ಷರಾದ ದೇವಿದಾಸ್ ಶೆಟ್ಟಿಗಾರ್, ಕೃಷ್ಣ ಕೆರವರು ಮತ್ತು ಕಾರ್ಕಳ ಎ೦ ಎನ್ ಸಿ ಡೆಕೋರೇಟರ್ ಸ೦ದೇಶ ಮೊದಲಾದವರು ಹಾಜರಿದ್ದರು.

No Comments

Leave A Comment