
ಉಡುಪಿ ಮೋಟರ್ಸ್‌ನಲ್ಲಿ ಮೆಗಾ ಲೋನ್ ಕಮ್ ಎಕ್ಸ್‌ಚೇಂಜ್ ಮೇಳ
ಉಡುಪಿ: ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಉಡುಪಿ ಗುಂಡಿಬೈಲಿನಲ್ಲಿರುವ ಯಮಹಾ ದ್ವಿಚಕ್ರ ವಾಹನಗಳ ಅಧಿಕೃತ ಡೀಲರ್ ಉಡುಪಿ ಮೋಟರ್ಸ್‌ನಲ್ಲಿ ಆ. 24ರಿಂದ ಆ. 31ರವರೆಗೆ ಬೃಹತ್ ಸಾಲ ಹಾಗೂ ಎಕ್ಸ್‌ಚೇಂಜ್ ಮೇಳ ಆಯೋಜಿಸಲಾಗಿದೆ.ಯಮಹಾ ಸ್ಕೂಟರ್ ಹಾಗೂ ಬೈಕುಗಳ ಮೇಲೆ
ರೂ. 3,099ರಿಂದ ಆರಂಭವಾಗುವ ಸ್ಪೆಷಲ್ ಲೋ ಡೌನ್ ಪೇಮೆಂಟ್ ಸ್ಕೀಮ್, ರೂ. 5000 ವರೆಗಿನ ಇಂಟರೆಸ್ಟ್ ಬೆನಿಫಿಟ್ ಸ್ಕೀಮ್, ಪ್ರತೀ ಖರೀದಿಯೊಂದಿಗೆ ಖಚಿತ ಉಡುಗೊರೆಗಳು, ಹೆಚ್ಚುವರಿಯಾಗಿ ರೂ. 3000 ವರೆಗಿನ ಎಕ್ಸ್‌ಚೇಂಜ್ ಬೆನಿಫಿಟ್ ಆಫರ್‌ಗಳು ಈ ಮೇಳದ ವಿಶೇಷ ಆಕರ್ಷಣೆಗಳಾಗಿವೆ.
ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಉಡುಪಿ ಮೋಟರ್ಸ್ ಪ್ರಕಟಣೆಯಲ್ಲಿ ವಿನಂತಿಸಿದೆ