ಶ್ರೀಕೃಷ್ಣನ ಕ್ಷೇತ್ರದಿ೦ದ ಯಲ್ಲಾಪುರದ ಸಾರ್ವಜನಿಕ ಶ್ರೀಗಣಪತಿಗೆ ಬೆಳ್ಳಿ ಪ್ರಭಾವಳಿ…
ಉಡುಪಿಯು ಕೇವಲ ಹೊಟೇಲ್ ಉದ್ಯಮಕ್ಕೆ ಮಾತ್ರ ಸೀಮಿತವಾಗದೇ ಎಲ್ಲಾ ರ೦ಗದಲ್ಲಿಯೂ ಪ್ರಸಿದ್ಧಿಯನ್ನು ಹೊ೦ದಿದೆ.ಇದೀಗ ಉಡುಪಿಯ ರಥಬೀದಿಯಲ್ಲಿನ ಯು.ದಿನಕರ ಭಟ್ ಟ್ರೇಡರ್ಸರವರ ನೇತೃತ್ವದಲ್ಲಿ ಅ೦ಕೋಲಾದ ಸಮೀಪದ ಯಲ್ಲಾಪುರದ ಸಾರ್ವಜನಿಕ ಶ್ರೀಗಣೇಶೋತ್ಸವಕ್ಕೆ ಸುಮಾರು 10ಕೆಜಿ ಬೆಳ್ಳಿ 7ಅಡಿ ಎತ್ತರದ ಸು೦ದರವಾದ ಬೆಳ್ಳಿಯ ಪ್ರಭಾವಳಿಯು ವೆ೦ಕಟೇಶ ಭ್ ಟ್ ರವರಿ೦ದ ಸಮಿತಿಯ ಆದೇಶದ೦ತೆ ಶ್ರೀಗಣೇಶೋತ್ಸವಕ್ಕೆ ನಿರ್ಮಿಸಿ ಕೊಡಲಾಗಿದೆ.
ಮಾತ್ರವಲ್ಲದೇ ಇವರ ಆಶ್ರಯ ಬಹುತೇಕ ಕಡೆಯಲ್ಲಿನ ದೇವಾಲಯಕ್ಕೂ ಇ೦ತಹ ಚಿನ್ನ,ಬೆಳ್ಳಿಯ ಪ್ರಭಾವಳಿ ಹಾಗೂ ವಿಗ್ರಹಗಳನ್ನು ರಚಿಸಿಕೊಡಲಾಗಿದೆ.