ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ “ವರ ಮಹಾಲಕ್ಷ್ಮೀ ಪೂಜೆ “
ಉಡುಪಿ:ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಜಿ ಎಸ್ ಬಿ ಮಹಿಳಾ ಮಂಡಳಿವತಿಯಿಂದ ಶ್ರಾವಣ ಮಾಸದ ವರ ಮಹಾಲಕ್ಷ್ಮೀ ಪೂಜೆ ಹುಣ್ಣೆಮೆ ಶುಕ್ರ ವಾರ ನೆಡೆಯಿತು.
ಧಾರ್ಮಿಕ ಪೂಜಾ ವಿಧಿಗಳನ್ನು ಅರ್ಚಕ ದಯಾಘನ ಭಟ್ ನೆಡೆಸಿಕೊಟ್ಟರು ಮಹಿಳಾ ಮಂಡಳಿವತಿ ಅಧ್ಯಕ್ಷರಾದ ಸುಧಾ ಆರ್ ಶೆಣೈ , ಪೂಜಾ ಕಾರ್ಯದಲ್ಲಿ ವಿದ್ಯಾ ಮಂಜುನಾಥ ಪೈ ದಂಪತಿ ಸಹಕರಿಸಿದರು ಆಡಳಿತ ಮಂಡಳಿಯ ಸದಸ್ಯರಾದ ಗಣೇಶ ಕಿಣಿ , ರೋಹಿತಾಕ್ಷ ಪಡಿಯಾರ್ , ಮಂಡಳಿಯ ನೂರಾರು ಸದಸ್ಯರು ಸಾಮೂಹಿಕ ಕುಂಕುಮ ಅರ್ಚನೆಯಲ್ಲಿ ಪಾಲ್ಗೊಂಡರು ಮಹಾ ಪೂಜೆ ಬಳಿಕ ಪ್ರಸಾದ ವಿತರಣೆ ನೆಡೆಯಿತು.