ಉಡುಪಿ:ಅ,15. ಉಡುಪಿಯ ಖ್ಯಾತ ಕಾಮತ್ ಎ೦ಡ್ ಕೋ ಇದರ ಮಾಲಿಕರಾದ ಸುದರ್ಶನ್ ಕಾಮತ್ ಏಕೈಕ ಪುತ್ರರಾಗಿರುವ ಸತ್ಯಜಿತ್ ಕಾಮತ್ (41)ರವರು ಗೋವಾದಲ್ಲಿ ಹೃದಯಾಘಾತದಿ೦ದ ನಿಧನ ಹೊ೦ದಿದ್ದಾರೆ.
ಮೃತರು ತ೦ದೆ, ತಾಯಿ, ಹೆ೦ಡತಿ, ಒ೦ದು ಹೆಣ್ಣು ಹಾಗೂ ಒ೦ದು ಗ೦ಡು ಮಗುವನ್ನು ಬಿಟ್ಟಿ ಅಗಲಿದ್ದಾರೆ.
ಈ ಹಿ೦ದೆ ಇ೦ದ್ರಾಳಿಯ ರೈಲ್ವೇ ಬ್ರೀಜ್ ಮೇಲೆ ಇವರ ಕಾರು ಮತ್ತು ಟೆ೦ಪೋ ಭೀಕರ ಅಪಘಾತದಿ೦ದ ಇವರು ಸಾವಿನ೦ಚಿನಿ೦ದ ಪಾರಾಗಿರಿದ್ದರು. ಇವರ ನಿಧನಕ್ಕೆ ಅಪಾರ ಅಭಿಮಾನಿಗಳು ಸ೦ತಾಪವನ್ನು ಸೂಚಿಸಿದ್ದಾರೆ.