Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಹರಕೆ ಚಂಡಿಕಾಯಾಗ ಶ್ರೀ ದೇವಿಯ ಕಲಶ ಅಲಂಕಾರ ವಿನಿಯೋಗಕ್ಕಾಗಿ ಚಿನ್ನ ಆಭರಣ ಸಹಿತ ನೂತನ ರಜತ ಮುಖ ಸಮರ್ಪಣೆ

ಉಡುಪಿ:ಕಾಪು ಶ್ರೀ ಹಳೇ ಮಾರಿಯಮ್ಮ ದೇವಿಯ ಸನ್ನಿಧಿಯಲ್ಲಿ ಸದಾ ಜರಗುವ ಹರಕೆ ಚಂಡಿಕಾಯಾಗ ಕಾರ್ಯಕ್ರಮದಲ್ಲಿ ಯಾಗಶಾಲೆಯ ಶ್ರೀ ದೇವಿಯ ಕಲಶ ಅಲಂಕಾರ ವಿನಿಯೋಗಕ್ಕಾಗಿ ಚಿನ್ನ ಆಭರಣ ಸಹಿತ ನೂತನ ರಜತ ಮುಖವನ್ನು ಕಾಪು ಶ್ರೀ ಗೋಕುಲದಾಸ್ ಅನಂದ್ರಾಯ್ ಶೆಣೈ & ಫ್ಯಾಮಿಲಿ ಇವರು ಸೇವಾರ್ಥವಾಗಿ ಸಮರ್ಪಿಸಿದರು.

No Comments

Leave A Comment