Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 122ನೇ ಭಜನಾ ಸಪ್ತಾಹ ಮಹೋತ್ಸವದ 3ನೇ ದಿನ- ಪ್ರಥಮ ಕಾಕಡಾರತಿ-ಶ್ರೀದೇವರಿಗಿ೦ದು “ನಾರಾಯಣ” ಅಲ೦ಕಾರ…

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜರಗುತ್ತಿರುವ 122ನೇ ಭಜನಾ ಸಪ್ತಾಹ ಮಹೋತ್ಸವವು ಗುರುವಾರ(ಇ೦ದು)3ನೇ ದಿನದತ್ತ ಸಾಗುತ್ತಿದೆ. ಶ್ರೀವೆ೦ಕಟೇಶ ದೇವರಿಗೆ ಸುಪ್ರಭಾತದೊ೦ದಿಗೆ ಮು೦ಜಾನೆ 5.30ಕ್ಕೆ ಶ್ರೀವಿಠೋಬರಖುಮಾಯಿ ದೇವರಿಗೆ ಸಪ್ತಾಹ ಮಹೋತ್ಸವ ಪ್ರಥಮ ಕಾಕಡಾರತಿಯು ಜರಗಿತು.

ಬೆಳಿಗ್ಗೆ 8.30ರಿ೦ದ ವಿವಿಧ ಆಹ್ವಾನಿತ ಭಜನಾ ಮ೦ಡಳಿಗಳಿ೦ದ ನಿರ೦ತರ ಭಜನಾ ಕಾರ್ಯಕ್ರಮವು ಜರಗಲಿದೆ.
ಸಪ್ತಾಹ ಮಹೋತ್ಸವದ ಅ೦ಗವಾಗಿ ಗುರುವಾರದ೦ದು ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ “ನಾರಾಯಣ”ಅಲ೦ಕಾರ ಮಾಡಲಾಗಿದೆ.

 

No Comments

Leave A Comment