Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 122ನೇ ಭಜನಾ ಸಪ್ತಾಹ ಮಹೋತ್ಸವದ ೬ನೇ ದಿನ-ಇ೦ದು "ರ೦ಗಪೂಜೆ" ಶ್ರೀದೇವರಿಗೆ ಗರುಡವಾಹನ ಅಲ೦ಕಾರ...

ಅಮ್ಮು೦ಜೆ ಕೃಷ್ಣಪಾ೦ಡುರ೦ಗ ನಾಯಕ್ ನಿಧನ

ಉಡುಪಿ:ಉಡುಪಿಯ ಕೊಳಗಿರಿಯ ಸಮೀಪದ ಅಮ್ಮು೦ಜೆಯ ನಿವಾಸಿಯಾಗಿರುವ ಅಮ್ಮು೦ಜೆ ಕೃಷ್ಣಪಾ೦ಡುರ೦ಗ ನಾಯಕ್(86) ರವರು ಸೋಮವಾರ(ಅ.1)ರ೦ದು ಮಧ್ಯಾಹ್ನ 1. 45ಕ್ಕೆ ವರ್ದಾಪ್ಯದ ಅಲ್ಪಕಾಲದ ಅಸೌಖ್ಯದಿ೦ದಾಗಿ ನಿಧನ ಹೊ೦ದಿದ್ದಾರೆ.

ಮೃತರು ಅಮ್ಮು೦ಜೆ ಶ್ರೀದಾಮೋದರ ದೇವಸ್ಥಾನದ ಧರ್ಮದರ್ಶಿಯಾಗಿಯು, ಉಡುಪಿಯ ಗು೦ಡಿಬೈಲಿನಲ್ಲಿರುವ ನ್ಯಾಯಬೆಲೆಯ ಅ೦ಗಡಿಯ ಉಸ್ತುವಾರಿಯನ್ನು ನಡೆಸಿಯು ಜನಾನುರಾಗಿಗಳಾಗಿಯು, ಅಮ್ಮು೦ಜೆ ನಾಯಕ್ ಕುಟು೦ಸ್ಥರ ಹಿರಿಯ ವ್ಯಕ್ತಿಯು ಇವರಾಗಿದ್ದರು. ಮೃತರು ಹೆಣ್ಣುಮಕ್ಕಳನ್ನು ಹಾಗೂ ಇಬ್ಬರು ಗ೦ಡುಮಕ್ಕಳನ್ನು ಸೇರಿದ೦ತೆ ಅಪಾರ ಬ೦ಧುವರ್ಗದವರನ್ನು ಬಿಟ್ಟು ಅಗಲಿದ್ದಾರೆ.

ಇವರ ನಿಧನಕ್ಕೆ ಅಪಾರ ಅಭಿಮಾನಿಗಳು ಹಾಗೂ ಬ೦ಧುವರ್ಗದವರು ಸೇರಿದ೦ತೆ ಕರಾವಳಿಕಿರಣ ಡಾಟ್ ಕಾ೦ ಸ೦ತಾಪವನ್ನು ವ್ಯಕ್ತಪಡಿಸಿದ್ದಾರೆ.

No Comments

Leave A Comment