Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 122ನೇ ಭಜನಾ ಸಪ್ತಾಹ ಮಹೋತ್ಸವದ ೬ನೇ ದಿನ-ಇ೦ದು "ರ೦ಗಪೂಜೆ" ಶ್ರೀದೇವರಿಗೆ ಗರುಡವಾಹನ ಅಲ೦ಕಾರ...

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್‌‌ನಲ್ಲಿ ನೀರಜ್‌ ಚೋಪ್ರಾಗೆ ಬೆಳ್ಳಿಪದಕ

ಯೂಜೀನ್ (ಅಮೇರಿಕ) ಜು 24. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಜಾವೆಲಿನ್ ಫೈನಲ್‌ನಲ್ಲಿ ನೀರಜ್ ಚೋಪ್ರಾ ಅವರು 88.13 ಮೀಟರ್‌ ದೂರ ಜಾವೆಲಿನ್‌ ಬೆಳ್ಳಿ ಪದಕ ಗೆದ್ದಿದ್ದಾರೆ.


ನೀರಜ್ ಚೋಪ್ರಾಗೆ ಪ್ರಬಲ ಸ್ಪರ್ಧೆ ನೀಡಿದ ಆಯಂಡರ್ಸನ್ ಪೀಟರ್ ಮೂರು ಬಾರಿ 90ಮೀಟರ್ ಗಿಂತ ಹೆಚ್ಚು ವ್ಸೆದು ಬಂಗಾರದ ಪದಕ ಗೆದ್ದಿದ್ದಾರೆ,

ಇನ್ನು ನೀರಜ್ ಚೋಪ್ರಾ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ 2 ನೇ ಭಾರತೀಯ ಎನಿಸಿಕೊಂಡಿದ್ದಾರೆ.

No Comments

Leave A Comment