Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

”ಮಹಾ” ವೇಶ್ಯಾವಾಟಿಕೆ ಜಾಲ ಪತ್ತೆ : ಕಿಂಗ್ ಪಿನ್ ಅಂದರ್

ಮುಂಬಯಿ : ಮಹಾರಾಷ್ಟ್ರದ ಥಾಣೆ ಪಟ್ಟಣದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಬಿಲಾಲ್ ಕೋಕನ್ ಮೋರಲ್ (26) ಎಂಬಾತ ಥಾಣೆ, ಮುಂಬೈ, ನವಿ ಮುಂಬೈ, ಪುಣೆ, ಚೆನ್ನೈ, ಗುಜರಾತ್ ಮತ್ತು ಉತ್ತರ ಪ್ರದೇಶದ ಗಾಜಿಯಾಬಾದ್‌ನಿಂದ ಹುಡುಗಿಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಎನ್ನಲಾಗಿದೆ.

ಈ ಮಾಹಿತಿ ಪಡೆದ ಥಾಣೆ ಎಹೆಚ್‌ಟಿಸಿ ಪೊಲೀಸರು  ಬಿಲಾಲ್‌ನನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

No Comments

Leave A Comment